twitter
    Celebs»renuka menon

    ರೇಣುಕಾ ಮೆನನ್

    Actress
    ರೇಣುಕಾ ಮೆನನ್ ಮೂಲತಃ ಮಲಯಾಳಂ ಚಿತ್ರರಂಗದ ನಟಿ. ಇವರು ಕನ್ನಡ ,ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿಯೂ ಅಭಿನಯಿಸಿದ್ದಾರೆ.ಕನ್ನಡದಲ್ಲಿ ಉಪೇಂದ್ರ ಅಭಿನಯದ `ನ್ಯೂಸ್' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಸ್ತುತ ಸಾಫ್ಟವೇರ್ ಉದ್ಯೋಗಿಯೊಬ್ಬರ ಮದುವೆಯಾಗಿ ಅಮೇರಿಕಾದಲ್ಲಿ ನೆಲೆಸಿದ್ದಾರೆ. ಅಲ್ಲಿಯೇ... ReadMore
    Famous For
    ರೇಣುಕಾ ಮೆನನ್ ಮೂಲತಃ ಮಲಯಾಳಂ ಚಿತ್ರರಂಗದ ನಟಿ. ಇವರು ಕನ್ನಡ ,ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿಯೂ ಅಭಿನಯಿಸಿದ್ದಾರೆ.ಕನ್ನಡದಲ್ಲಿ ಉಪೇಂದ್ರ ಅಭಿನಯದ `ನ್ಯೂಸ್' ಚಿತ್ರದಲ್ಲಿ ಅಭಿನಯಿಸಿದ್ದಾರೆ.

    ಪ್ರಸ್ತುತ ಸಾಫ್ಟವೇರ್ ಉದ್ಯೋಗಿಯೊಬ್ಬರ ಮದುವೆಯಾಗಿ ಅಮೇರಿಕಾದಲ್ಲಿ ನೆಲೆಸಿದ್ದಾರೆ. ಅಲ್ಲಿಯೇ ಒಂದು ನೃತ್ಯಶಾಲೆ ನೆಡೆಸುತ್ತಿದ್ದಾರೆ

    Read More
    ರೇಣುಕಾ ಮೆನನ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X