X
ಕನ್ನಡ » ಚಲಚಿತ್ರಗಳು » ಸಪ್ತ ಸಾಗರದಾಚೆ ಎಲ್ಲೋ
ಸಪ್ತ ಸಾಗರದಾಚೆ ಎಲ್ಲೋ

ಸಪ್ತ ಸಾಗರದಾಚೆ ಎಲ್ಲೋ

Drama | 01 Sep 2023 | U/A | 142 Mins
Kannada

2.5 /5 Users

0 /5 Filmibeat

ಸಪ್ತ ಸಾಗರದಾಚೆ ಎಲ್ಲೋ ಕಥೆ

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾವನ್ನು ಹೇಮಂತ್ ರಾವ್ ನಿರ್ದೇಶನ ಮಾಡಿದ್ದಾರೆ. ರಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಬೀರಬಲ್ ಚಿತ್ರದ ಖ್ಯಾತಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಚೈತ್ರಾ ಆಚಾರ್, ಅವಿನಾಶ್, ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್, ರಮೇಶ್ ಇಂದಿರಾ, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಅದ್ವೈತ ಗುರುಮೂರ್ತಿ ಛಾಯಾಗ್ರಹಣವಿದ್ದು, ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾವನ್ನು ಪರವಃ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ರಕ್ಷಿತ್ ಶೆಟ್ಟಿ ಅವರೇ ನಿರ್ಮಾಣ ಮಾಡಿದ್ದಾರೆ.  ಕಥೆ: ಬಡ ಮಧ್ಯಮ ವರ್ಗದ ಇಬ್ಬರು ಪ್ರೇಮಿಗಳು ಸುಂದರ ಬದುಕು ಕಟ್ಟಿಕೊಳ್ಳುವ ಕನಸು ಕಾಣುತ್ತಾರೆ. ಸುಮುದ್ರದ ತೀರದಲ್ಲಿ ಸುಂದರವಾದ ಮನೆ ಕಟ್ಟಿಕೊಳ್ಳಬೇಕು ಅನ್ನೋ ಆಸೆ. ಆ ಕನಸಿಗೆ ಅದರದ್ದೇ ಆದ ಬೆಲೆ ಇರುತ್ತೆ. ಅದನ್ನು ಸಂಪಾಧಿಸಲು ಹೋದ ಹೀರೊ ಸಂಕಷ್ಟಕ್ಕೆ ಸಿಲುಕುತ್ತಾನೆ. ಜೈಲು, ಪ್ರೀತಿ, ರೋಧನೆ, ವೇದನೆ, ಭಾವುಕತೆ ಪ್ರೇಮಿಗಳಿಬ್ಬ ಬಾಳಲ್ಲಿ ಹೆಣೆದುಕೊಳ್ಳುತ್ತಾ ಸಾಗುತ್ತೆ. ಮುಂದೇನಾಗುತ್ತೆ? ಪ್ರೇಮಿಗಳ ಪಾಡೇನು? ಈ ಕಥೆಯ ವಿಲನ್ ಯಾರು? ಎಂಬುದೇ ಸಿನಿಮಾದ ಒನ್‌ಲೈನ್ ಕಥೆ.  ಬಿಡುಗಡೆ: ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಎರಡು ಪಾರ್ಟ್‌ಗಳಲ್ಲಿ ಮೂಡಿಬರಲಿದೆ. ಮೊದಲನೇ ಭಾಗ 2023ರ ಸೆಪ್ಟಂಬರ್ 1 ರಂದು ಬಿಡುಗಡೆಯಾಗಿದೆ. 
Read More

ಸಪ್ತ ಸಾಗರದಾಚೆ ಎಲ್ಲೋ ಕಲಾವಿದರು ಮತ್ತು ಸಿಬ್ಬಂದಿ

ಸಪ್ತ ಸಾಗರದಾಚೆ ಎಲ್ಲೋ ಕ್ರೂ ಮಾಹಿತಿ

ನಿರ್ದೇಶಕ ಹೇಮಂತ್ ರಾವ್
ಸಿನಿಮಾಟೋಗ್ರಫಿ ಅದ್ವೈತ್ ಗುರುಮೂರ್ತಿ
ಸಂಪಾದಕ NA
ಸಂಗೀತ ಚರಣ್ ರಾಜ್
ನಿರ್ಮಾಪಕ ರಕ್ಷಿತ್ ಶೆಟ್ಟಿ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಸಪ್ತ ಸಾಗರದಾಚೆ ಎಲ್ಲೋ ವಿಮರ್ಶಕರ ವಿಮರ್ಶೆ

kannada.filmibeat.com
'ಸಪ್ತ ಸಾಗರದಾಚೆ ಎಲ್ಲೋ' ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಇಬ್ಬರಿಗೂ ಹೇಳಿ ಮಾಡಿಸಿದ ಸಿನಿಮಾನೋ.. ಇಲ್ಲಾ ಈ ಸಿನಿಮಾಗೆ ಅವರೇ ಸೂಕ್ತವೋ ಅನ್ನುವಷ್ಟು ಹೋಲಿಕೆಯಾಗಿದೆ. ಭಾವನಾತ್ಮಕ ಸನ್ನಿವೇಶಗಳಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಆದರ್ಶ ಪ್ರೇಮಿಗಳನ್ನು ನೆನಪಿಸುತ್ತಾರೆ. ಹೆಚ್ಚು ಕಡಿಮೆ 10 ವರ್ಷಗಳ ಅಂತರದ ಕಥೆಯಲ್ಲಿ ರಿಯಲ್ ಲೈಫ್ ಪ್ರೇಮಿಗಳಿಗೆ ರೀಲ್ ಲೈಫ್ ಪ್ರೇಮಿಗಳು ಖಂಡಿತಾ ಇಷ್ಟ ಆಗುತ್ತಾರೆ. ಈ ಪ್ರೇಮಕಥೆಯಲ್ಲಿ ನಲಿವು, ನೋವು, ಕನಸು ಎಲ್ಲವೂ ಇದೆ.

ಸಪ್ತ ಸಾಗರದಾಚೆ ಎಲ್ಲೋ ಟ್ರೇಲರ್

Video Thumbnail

ಸಪ್ತ ಸಾಗರದಾಚೆ ಎಲ್ಲೋ ಪಾಟ್ಲುಗಳು

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಸಪ್ತ ಸಾಗರದಾಚೆ ಎಲ್ಲೋ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+