
ರುಕ್ಮಿಣಿ ವಿಜಯಕುಮಾರ್
Actress
ರುಕ್ಮಿಣಿ ವಿಜಯಕುಮಾರ್ ಭಾರತದ ಅಪ್ರತಿಮ ಕಲಾಕುಸುಮ. ಬಹುಮುಖ ಪ್ರತಿಭೆಯಾಗಿರುವ ಇವರು ಹಲವಾರು ನೃತ್ಯ ವಿಧಗಳಲ್ಲಿ ಪರಿಣಿತಿ ಪಡೆದಿದ್ದಾರೆ.ಇವರು ನಟನೆಯಲ್ಲಿ ನ್ಯೂಯಾರ್ಕ ಫಿಲಂ ಅಕಾಡೆಮಿಯಿಂದ ಡಿಪ್ಲೋಮಾ ಪಡೆದಿದ್ದಾರೆ. ಯೋಗದಲ್ಲೂ ಹಠಯೋಗದ ಸಾಧಕಿ ಇವರು. ಬೋಸ್ಟನ್ ಯುನಿವರ್ಸಿಟಿಯಲ್ಲಿ ಮಾನವ ದೇಹ...
ReadMore
Famous For
ರುಕ್ಮಿಣಿ ವಿಜಯಕುಮಾರ್ ಭಾರತದ ಅಪ್ರತಿಮ ಕಲಾಕುಸುಮ. ಬಹುಮುಖ ಪ್ರತಿಭೆಯಾಗಿರುವ ಇವರು ಹಲವಾರು ನೃತ್ಯ ವಿಧಗಳಲ್ಲಿ ಪರಿಣಿತಿ ಪಡೆದಿದ್ದಾರೆ.ಇವರು ನಟನೆಯಲ್ಲಿ ನ್ಯೂಯಾರ್ಕ ಫಿಲಂ ಅಕಾಡೆಮಿಯಿಂದ ಡಿಪ್ಲೋಮಾ ಪಡೆದಿದ್ದಾರೆ. ಯೋಗದಲ್ಲೂ ಹಠಯೋಗದ ಸಾಧಕಿ ಇವರು. ಬೋಸ್ಟನ್ ಯುನಿವರ್ಸಿಟಿಯಲ್ಲಿ ಮಾನವ ದೇಹ ರಚನಾಶಾಸ್ರದ ಬಗ್ಗೆ ಪದವಿ ಪಡೆದಿದ್ದಾರೆ.
Read More
ದೇಶ-ವಿದೇಶಾದ್ಯಂತ ಹಲವಾರು ನೃತ್ಯ ಪ್ರದರ್ಶನ ನೀಡಿರುವ ಇವರು ಕೆಲ ತಮಿಳು ,ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ.
ಕನ್ನಡದಲ್ಲಿ ಶಿವರಾಜಕುಮಾರ್ ಅಭಿನಯದ `ಭಜರಂಗಿ' ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.
-
50 ಲಕ್ಷ ವಂಚನೆ: ಪೊಲೀಸ್ ಠಾಣೆ ಮೆಟ್ಟಿಲೇರಿದ ಸಂಜನಾ ಗಲ್ರಾನಿ ಸಹೋದರಿ
-
ರಾಜ್ಕುಮಾರ್ ಪುಣ್ಯಸ್ಮರಣೆ: ಅಣ್ಣಾವ್ರನ್ನು ದರ್ಶನ್ ಸ್ಮರಿಸಿದ್ದು ಹೀಗೆ
-
ನಿಜ ಜೀವನದಲ್ಲಿ ರೈತನಾಗಲು ಸಜ್ಜಾದ ರಾಕಿ ಭಾಯ್
-
ಅಣ್ಣಾವ್ರ ಆ ಸೂಪರ್ ಹಿಟ್ ಚಿತ್ರ ಪುನೀತ್ಗೆ ಇಷ್ಟ ಆಗಿರಲಿಲ್ಲವಂತೆ
-
'ನನ್ನ ತಂದೆ ಸತ್ತಾಗಲು ಹಾಗೆ ಆಯಿತು': ಅಣ್ಣಾವ್ರ ಸಾವಿನ ದಿನ ನೆನೆದ ಜಗ್ಗೇಶ್
-
'ಲೂಸಿಯಾ' ನಿರ್ದೇಶಕನ ಜೊತೆ ಪುನೀತ್ ಹೊಸ ಸಿನಿಮಾ: ನಿರೀಕ್ಷೆ ಇಮ್ಮಡಿ
ರುಕ್ಮಿಣಿ ವಿಜಯಕುಮಾರ್ ಕಾಮೆಂಟ್ಸ್