ದಸರಾ

  ದಸರಾ

  Release Date : 19 Feb 2021
  Critics Rating
  100+
  Interseted To Watch

  ಕಹಿ ಚಿತ್ರದ ಖ್ಯಾತಿ ಅರವಿಂದ ಶಾಸ್ತ್ರೀ ನಿರ್ದೇಶನದಲ್ಲಿ ಮೂಡಿಬರಲಿರುವ ಥ್ರಿಲ್ಲರ್ ದಸರಾ ಚಿತ್ರದಲ್ಲಿ ಅಭಿನಯ ಚತುರ ಸತೀಶ ನೀನಾಸಂ ನಾಯಕನಾಗಿ ನಟಿಸುತ್ತಿದ್ದಾರೆ. ಸತೀಶ್ ಡಿಟೆಕ್ಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಈ ಚಿತ್ರಕ್ಕೆ ಮೊದಲು ವೈತರಣಿ ಎಂದು ಹೆಸರಿಡಲಾಗಿತ್ತು. ಶರ್ಮಿಳಾ ಮಾಂಡ್ರೆ ಚಿತ್ರದಲ್ಲಿ ನಟಿಸುವುದರ ಜೊತೆಗೆ ಮುಖ್ಯ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಪ್ರಮುಖ ಪಾತ್ರದಲ್ಲಿ ಪ್ರಸಿದ್ಧ ನೃತ್ಯಗಾರ್ತಿ ಮತ್ತು ನಟಿ ರುಕ್ಮಿಣಿ ವಿಜಯಕುಮಾರ್ ನಟಿಸುತ್ತಿದ್ದಾರೆ.

  ಬೆಂಗಳೂರು, ಹೊನ್ನಾವರ ,ಕಾರವಾರ ಸುತ್ತಮುತ್ತ ಚಿತ್ರದ ಚಿತ್ರೀಕರಣ ಸಾಗಲಿದೆ.


  • ಅರವಿಂದ್ ಸಸ್ತ್ರಿ
   Director
  • ಶರ್ಮಿಳಾ ಮಾಂಡ್ರೆ
   Producer
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X