twitter
    Celebs»Sanah Thimmayyah

    ಸನಾ ತಿಮ್ಮಯ್ಯ

    Actress
    ಕೊಡಗಿನ ಬೆಡಗಿ ರಾಘವಿ ತಿಮ್ಮಯ್ಯ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮತ್ತು ಮಾಡೆಲ್. ದರ್ಶನ್ ರ `ಒಡೆಯ' ಚಿತ್ರದ ಮೂಲಕ ಚಂದನವನಕ್ಕೆ ನಾಯಕಿಯಾಗಿ ಕಾಲಿಡುತ್ತಿದ್ದಾರೆ. ಈ ಚಿತ್ರದ ಮೂಲಕ ತಮ್ಮ ಹೆಸರನ್ನು ಸನಾ ತಿಮ್ಮಯ್ಯ ಎಂದು ಬದಲಿಸಿಕೊಂಡಿದ್ದಾರೆ. ಮೈಸೂರು ಪಬ್ಲಿಕ್ ಶಾಲೆ ಮತ್ತು ಜನರಲ್... ReadMore
    Famous For
    ಕೊಡಗಿನ ಬೆಡಗಿ ರಾಘವಿ ತಿಮ್ಮಯ್ಯ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮತ್ತು ಮಾಡೆಲ್. ದರ್ಶನ್ ರ `ಒಡೆಯ' ಚಿತ್ರದ ಮೂಲಕ ಚಂದನವನಕ್ಕೆ ನಾಯಕಿಯಾಗಿ ಕಾಲಿಡುತ್ತಿದ್ದಾರೆ.ಈ ಚಿತ್ರದ ಮೂಲಕ ತಮ್ಮ ಹೆಸರನ್ನು ಸನಾ ತಿಮ್ಮಯ್ಯ ಎಂದು ಬದಲಿಸಿಕೊಂಡಿದ್ದಾರೆ.

    ಮೈಸೂರು ಪಬ್ಲಿಕ್ ಶಾಲೆ ಮತ್ತು ಜನರಲ್ ತಿಮ್ಮಯ್ಯ ಶಾಲೆಯಲ್ಲಿ ಬಾಲ್ಯದ ವಿಧ್ಯಾಭ್ಯಾಸ ಮಾಡಿರುವ ಇವರು ವಿಧ್ಯಾಶ್ರಮ ಫರ್ಸ್ಟ್‍ ಗ್ರೇಡ್ ಕಾಲೇಜಿನಿಂದ ಬಿ,ಕಾಮ್ ಪದವಿ ಪಡೆದರು.  ನಂತರ ಬೆಂಗಳೂರಿನ ವೋಗ್ ಇನ್ಸ್ಟಿಟ್ಯೂಟ್ ಆಫ್ ಆರ್ಟ್ ಆ್ಯಂಡ್ ಡಿಸೈನ್ ನಲ್ಲಿ ಜಿವೆಲರಿ ಡಿಸೈನ್ ಕಲಿತರು. ನಂತರ ಮಾಡೆಲಿಂಗ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ಇವರು ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡರು.
    Read More
    • ಒಡೆಯ 4K ಟ್ರೇಲರ್
    • ಒಡೆಯ ಟೀಸರ್
    ಸನಾ ತಿಮ್ಮಯ್ಯ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X