twitter
    Celebs»Shankar Ganesh

    ಶಂಕರ ಗಣೇಶ್

    Music Director
    ಶಂಕರ್ ಗಣೇಶ್ ಅವರು ಜನಿಸಿದ್ದು ಚೆನ್ನೈನಲ್ಲಿ. ಇವರ ಬಾಲ್ಲ್ಯ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ಚೆನ್ನೈನಲ್ಲಿ. ಇವರ ಶಿಕ್ಷಣದ ಜೊತೆಯಲ್ಲೇ ಸಂಗೀತವನ್ನು ಕಲಿಯುವುದರಲ್ಲಿ ತುಂಬಾ ಆಸಕ್ತಿ ವಹಿಸಿದವರು. ಇವರು ತಮಿಳು, ಕನ್ನಡ, ತೆಲುಗು, ಮಲ್ಯಾಳಮ್ ಚಿತ್ರರಂಗದಲ್ಲಿ ಹೆಸರಾಂತ ಸಂಗೀತ ನಿರ್ದೇಶಕರ... ReadMore
    Famous For
    ಶಂಕರ್ ಗಣೇಶ್ ಅವರು ಜನಿಸಿದ್ದು ಚೆನ್ನೈನಲ್ಲಿ. ಇವರ ಬಾಲ್ಲ್ಯ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ಚೆನ್ನೈನಲ್ಲಿ. ಇವರ ಶಿಕ್ಷಣದ ಜೊತೆಯಲ್ಲೇ ಸಂಗೀತವನ್ನು ಕಲಿಯುವುದರಲ್ಲಿ ತುಂಬಾ ಆಸಕ್ತಿ ವಹಿಸಿದವರು.

    ಇವರು ತಮಿಳು, ಕನ್ನಡ, ತೆಲುಗು, ಮಲ್ಯಾಳಮ್ ಚಿತ್ರರಂಗದಲ್ಲಿ ಹೆಸರಾಂತ ಸಂಗೀತ ನಿರ್ದೇಶಕರ ಜೊತೆಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ನಂತರ ಇವರು ೧೯೬೪ರಲ್ಲಿ ಮೊದಲ ಬಾರಿಗೆ ತಮಿಳು ಚಿತ್ರದಲ್ಲಿ ಸಂಗೀತ ನಿರ್ದೇಶಕರಾಗಿ ತಮ್ಮನ್ನು ಚಿತ್ರರಂಗದಲ್ಲಿ ತೊಡಗಿಸಿಕೊಂಡರು.

    ಇವರು ೪೦ ವರ್ಷ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುವುದರ ಮೂಲಕ ಚಿತ್ರ ರಂಗದಲ್ಲಿ ತಮ್ಮನ್ನು ಬಹಳ ದೊಡ್ಡ ಮಟ್ಟಿಗೆ ಗುರುತಿಸಿಕೊಂಡಿದ್ದಾರೆ.ಇವರೆಗೂ ಇವರು ೭೦ಕ್ಕೂ ಹೆಚ್ಚು ಸಿನೆಮಾಗಳಲ್ಲಿ ಸಂಗೀತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
    Read More
    ಶಂಕರ ಗಣೇಶ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X