twitter
    Kannada»Movies»Ranganayaki
    ರಂಗನಾಯಕಿ

    ರಂಗನಾಯಕಿ

    Release Date : 01 Nov 2019
    3.5/5
    Critics Rating
    3.5/5
    Audience Review

    ಹಿನ್ನಲೆ - ದಯಾಳ್ ಪದ್ಮನಾಭನ್ ನಿರ್ದೇಶನದ `ರಂಗನಾಯಕಿ' ಚಿತ್ರದಲ್ಲಿ ಆದಿತಿ ಪ್ರಭುದೇವ, ಎಂ.ಜಿ.ಶ್ರೀನಿವಾಸ್, ತ್ರಿವಿಕ್ರಮ್ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಎಸ್.ವಿ.ನಾರಾಯಣ ಸ್ವಾಮಿ ಬಂಡವಾಳ ಹೂಡಿದ್ದರೆ, ಮಣಿಕಂಠ ಕದ್ರಿ ಸಂಗೀತ ನೀಡಿದ್ದಾರೆ. ಚಿತ್ರದ ಟ್ರೇಲರ್ ಸೆಪ್ಟಂಬರ್ 3 ರಂದು ಬಿಡುಗಡೆಯಾಯಿತು, ಈ ಚಿತ್ರಕ್ಕೆ ನಿರ್ದೇಶಕರು ಭಾಗ 1 - ವರ್ಜಿನಿಟಿ ಅಂತ ಹೆಸರಿಟ್ಟಿದ್ದಾರೆ. ಯುವತಿಯೊಬ್ಬಳು ಲೈಂಗಿಕ ಕಿರುಕಳಕ್ಕೆ ಬಲಿಯಾಗಿ, ನಂತರ ತಾನು ನ್ಯಾಯಕ್ಕಾಗಿ ಹೋರಾಡುವಾಗ ಎದುರಾಗುವ ತುಮುಲಗಳನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ.

     

    ಕಥೆ- ರಂಗನಾಯಕಿ (ಅದಿತಿ ಪ್ರಭುದೇವ) ಸಂಗೀತ ಶಿಕ್ಷಕಿ. ಶಾಲೆಗೆ ಹೋಗಿ ಸಂಗೀತ ಪಾಠ ಮಾಡುವ ಈಕೆ ಸಂಗೀತದಂತೆ ಸಿಹಿಯಾದ ಹುಡುಗಿ. ಅದೇ ಶಾಲೆಯ ನಾಟಕದ...

    Music Director: ಮಣಿಕಂಠ ಕದ್ರಿ
    • ಅಧರಂ ಮಧುರಂ
      RATE NOW
    • ಕೃಷ್ಣಾ ನೀ ಬೇಗನೆ ಬಾರೋ
      RATE NOW
    • ಸೀತಾ ಕಲ್ಯಾಣ
      RATE NOW
    • ಕನ್ನಡ ಫಿಲ್ಮೀಬೀಟ್
      3.5/5
      ಅತ್ಯಾಚಾರದಿಂದ ಜೀವ ಕಳೆದುಕೊಂಡ‌, ಅತ್ಯಾಚಾರದ ನೋವಿನಿಂದ ಹೊರಬರಲಾಗದ ಅನೇಕ ಪ್ರಕರಣಗಳು ನಡೆದಿದೆ. ಇಂತಹ ಘಟನೆಗಳಿಂದ ಹೊರಗೆ ಬರಬೇಕು. ಮಹಿಳೆಯರನ್ನು ಗೌರಸಬೇಕು ಎನ್ನುವ ಒಳ್ಳೆಯ ಸಂದೇಶವನ್ನು ಸಿನಿಮಾ ನೀಡಿದೆ. ಅತ್ಯಾಚಾರದ ನಂತರ ಆಕೆಗೆ ಇನ್ನೂ ಬದುಕುವ ಹಕ್ಕು ಇದೆ ಎಂದು ಸಮಾಜಕ್ಕೆ ನೆನಪು ಮಾಡಿದೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X