CelebsbredcrumbSihi Kahi Geetha
  ಸಿಹಿ ಕಹಿ ಗೀತಾ

  ಸಿಹಿ ಕಹಿ ಗೀತಾ

  Actress
  ಸಿಹಿಕಹಿ ಗೀತಾ ಕನ್ನಡ ಚಿತ್ರರಂಗದ ನಟಿ ಮತ್ತು ನಟ ಸಿಹಿಕಹಿ ಚಂದ್ರುರವರ ಧರ್ಮಪತ್ನಿ. ಸುಮಾರು 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರು 90 ರ ದಶಕದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ `ಸಿಹಿಕಹಿ' ಧಾರಾವಾಹಿ ಸೆಟ್ ನಲ್ಲಿ ಚಂದ್ರುರವರನ್ನು ಮೊದಲ ಬಾರಿಗೆ ಭೇಟಿಯಾಗುತ್ತಾರೆ. ನಂತರ ಪರಸ್ಪರ... ReadMore
  Famous For
  ಸಿಹಿಕಹಿ ಗೀತಾ ಕನ್ನಡ ಚಿತ್ರರಂಗದ ನಟಿ ಮತ್ತು ನಟ ಸಿಹಿಕಹಿ ಚಂದ್ರುರವರ ಧರ್ಮಪತ್ನಿ. ಸುಮಾರು 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರು 90 ರ ದಶಕದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ `ಸಿಹಿಕಹಿ' ಧಾರಾವಾಹಿ ಸೆಟ್ ನಲ್ಲಿ ಚಂದ್ರುರವರನ್ನು ಮೊದಲ ಬಾರಿಗೆ ಭೇಟಿಯಾಗುತ್ತಾರೆ. ನಂತರ ಪರಸ್ಪರ ಪ್ರೀತಿಸಿ ವಿವಾಹವಾದ ಈ ದಂಪತಿಗೆ ಇಬ್ಬರು ಪುತ್ರಿಯರುಂಟು. ಇವರ ಹಿರಿಯ ಪುತ್ರಿ ಹಿತಾ ಚಂದ್ರಶೇಖರ್ ಕನ್ನಡ ಚಿತ್ರರಂಗದ ನಟಿ. ಗೀತಾರವರು ಸಾಕಷ್ಟು ಕಲಾವಿದರಿಗೆ ಧ್ವನಿ ನೀಡಿದ್ದಾರೆ.
  Read More
  ಸಿಹಿ ಕಹಿ ಗೀತಾ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X