KannadabredcrumbMoviesbredcrumbTrishulam
    ತ್ರಿಶೂಲಂ

    ತ್ರಿಶೂಲಂ

    Release Date : Apr 2021
    Critics Rating
    181+
    Interseted To Watch

    ಓಂ ಪ್ರಕಾಶ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ತ್ರಿಶೂಲಂ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕ್ರೇಜಿ ಸ್ಟಾರ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ನಾಯಕಿಯರಾಗಿ ಶಾನ್ವಿ ಶ್ರೀವಾತ್ಸವ್, ನಿಮಿಕಾ ರತ್ನಾಕರ್ ಮತ್ತು ಆದಿತಿ ಆರ್ಯ ನಾಯಕಿಯರಾಗಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಕನಕಪುರ ಶ್ರೀನಿವಾಸ್ ಬಂಡವಾಳ ಹೂಡುತ್ತಿದ್ದಾರೆ.

    ಈ ಚಿತ್ರ ತೆಲುಗಿನ ರವಿತೇಜ ಅಭಿನಯದ ಸೂಪರ್ ಹಿಟ್ ಬಲುಪು ಚಿತ್ರದ ರಿಮೇಕ್ ಆಗಿದೆ. ಅರ್ಜುನ ಜನ್ಯ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಮೊದಲ ಬಾರಿಗೆ ಉಪ್ಪಿ ಮತ್ತು ರವಿಚಂದ್ರನ್ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲು ಈ ಚಿತ್ರಕ್ಕೆ ರವಿಚಂದ್ರ ಎಂದು ಹೆಸರಿಡಲಾಗಿತ್ತು.


    • ಓಂ ಪ್ರಕಾಶ್ ರಾವ್
      Director
    • ಕನಕಪುರ ಶ್ರೀನಿವಾಸ್
      Producer
    • ಅರ್ಜುನ್ ಜನ್ಯ
      Music Director
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X