X
ಸುಮಿತ್ರ

ಸುಮಿತ್ರ

Actress
ಜೀವನ ಚರಿತ್ರೆ :  ಸುಮಿತ್ರಾ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ. ಕನ್ನಡ,ತಮಿಳು,ತೆಲುಗು,ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಇವರು ಕೇರಳದ ತ್ರಿಸ್ಸೂರ್‌ನಲ್ಲಿ ಜನಿಸಿದರು. ತಂದೆ ರಾಘವ ನಾಯರ್ ,ತಾಯಿ ಜಾನಕಿ. 1974 ರಿಂದ 1986 ರವರೆಗೆ ನಾಯಕಿಯ ಪಾತ್ರಗಳಲ್ಲಿ ನಟಿಸಿದ ಸುಮಿತ್ರಾ ನಂತರ ಪೋಷಕ ಪಾತ್ರಗಳಿಗೆ ಜೀವ ತುಂಬಿದರು. ಬಾಲ್ಯದಲ್ಲಿಯೇ ಶಾಸ್ತ್ರೀಯ ನೃತ್ಯದಲ್ಲಿ ಪರಿಣಿತಿ ಪಡೆದಿದ್ದ ಇವರು 1972 ರಲ್ಲಿ ತೆರೆಕಂಡ ಮಲಯಾಳಂ ಚಿತ್ರ ನೃತ್ಯಶಾಲಾ ಚಿತ್ರದಿಂದ ಸಿನಿಪಯಣ ಆರಂಭಿಸಿದರು. ರಜನಿ,ಕಮಲ ಹಾಸನ್ ಮುಂತಾದ ನಟರೊಂದಿಗೆ ನಾಯಕಿಯಾಗಿ ಮತ್ತು ತಾಯಿ ಪಾತ್ರದಲ್ಲಿ ನಟಿಸಿದ್ದು ವಿಶೇಷ.1975 ರಲ್ಲಿ ತೆರೆಕಂಡ `ಮುಗಿಯದ ಕಥೆ' ಚಿತ್ರದಿಂದ ಕನ್ನಡಕ್ಕೆ ಬಂದರು. ಕನ್ನಡದ ಬಹುತೇಕ ನಟರೊಂದಿಗೆ ತೆರೆ ಹಂಚಿಕೊಂಡ ಸುಮಿತ್ರಾರವರು ಕನ್ನಡದ ಖ್ಯಾತ ನಿರ್ದೇಶಕ ಡಿ.ರಾಜೇಂದ್ರ ಬಾಬುರವರನ್ನು ವಿವಾಹವಾದರು. ಇವರು ಪುತ್ರಿ ಉಮಾಶಂಕರಿ ಮತ್ತು ನಕ್ಷತ್ರ ಕೂಡ ನಟಿಯಾಗಿ ಸಕ್ರಿಯವಾಗಿದ್ದಾರೆ.
ಮುಂದೆ ಓದಿ

ಸುಮಿತ್ರ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಡಿ ರಾಜೇಂದ್ರ ಬಾಬು 06 Jul 2018
ಶಿವಪ್ರಭು 25 Mar 2016
ಆರ್ ಚಂದ್ರು 07 Feb 2014
ಗುರುದತ್ತ್ 01 Aug 2014

ಸುಮಿತ್ರ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಸುಮಿತ್ರ

ಹೆಸರು ಸುಮಿತ್ರ
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಸುಮಿತ್ರ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+