twitter
    Celebs»T.G.Lingappa

    ಟಿ.ಜಿ.ಲಿಂಗಪ್ಪ

    Music Director
    Born : 22 Aug 1927
    ಟಿ.ಜಿ.ಲಿಂಗಪ್ಪ ಎಂದೇ ಕರೆಯಲ್ಪಡುವ ತಿರುಚರಾಪಳ್ಳಿ ಗೋವಿಂದರಾಜು ಲಿಂಗಪ್ಪ ಕನ್ನಡ,ತಮಿಳು ಮತ್ತು ತೆಲುಗು ಚಿತ್ರರಂಗದ ಪ್ರಸಿದ್ಧ ಸಂಗೀತ ನಿರ್ದೇಶಕ. ಇವರ ತಂದೆ ಗೋವಿಂದರಾಜು ನಾಯಡು ನಾಟಕ ಕಂಪನಿಗಳಲ್ಲಿ ಹಾರ್ಮೋನಿಯಂ ಬಾರಿಸುತ್ತಿದ್ದರು. ಗೋವಿಂದರಾಜುರವರ ಸ್ನೇಹಿತ ಅಗಿನ ಪ್ರಮುಖ ನಟ ಮತ್ತು ಗಾಯಕ ಎಂ.ಕೆ... ReadMore
    Famous For

    ಟಿ.ಜಿ.ಲಿಂಗಪ್ಪ ಎಂದೇ ಕರೆಯಲ್ಪಡುವ ತಿರುಚರಾಪಳ್ಳಿ ಗೋವಿಂದರಾಜು ಲಿಂಗಪ್ಪ ಕನ್ನಡ,ತಮಿಳು ಮತ್ತು ತೆಲುಗು ಚಿತ್ರರಂಗದ ಪ್ರಸಿದ್ಧ ಸಂಗೀತ ನಿರ್ದೇಶಕ. ಇವರ ತಂದೆ ಗೋವಿಂದರಾಜು ನಾಯಡು ನಾಟಕ ಕಂಪನಿಗಳಲ್ಲಿ ಹಾರ್ಮೋನಿಯಂ ಬಾರಿಸುತ್ತಿದ್ದರು. ಗೋವಿಂದರಾಜುರವರ ಸ್ನೇಹಿತ ಅಗಿನ ಪ್ರಮುಖ ನಟ ಮತ್ತು ಗಾಯಕ ಎಂ.ಕೆ ತ್ಯಾಗರಾಜ ಭಾಗವತರ್ ಆಗಾಗ ಇವರ ಮನೆಗೆ ಬಂದು ಸಂಗೀತ ಕಛೇರಿ ನಡೆಸುತ್ತಿದ್ದರು. ಇವೆಲ್ಲರ ಪ್ರಭಾವದಿಂದ ಬಾಲ್ಯದಲ್ಲಿಯೇ ಸಂಗೀತ ಸಾಧನಗಳ ನುಡಿಸುವಲ್ಲಿ ಪರಿಣಿತಿ ಪಡೆದ ಇವರು ತಮ್ಮ 14 ನೇ ವಯಸ್ಸಿನಲ್ಲಿ ಆರ್ಕೇಸ್ಟ್ರಾ ಸೇರಿ ಹಾರ್ಮೋನಿಯಂ, ಮ್ಯಾಂಡೋಲಿನ್,ಗಿಟಾರ್ ಬಾರಿಸುತ್ತಿದ್ದರು. ನಂತರ ಕೆಲ ಪ್ರೊಡಕ್ಷನ್ಸ್ ಕಂಪನಿಗಳಿಗೆ ಪರಿಚಯವಾದ ಲಿಂಗಪ್ಪ ಹಲವು ಪ್ರಸಿದ್ದ ನಿರ್ದೇಶಕರ ಕೈಕೆಳಗೆ ಕೆಲಸ ಮಾಡಿದರು.

    ಟಿ.ಆರ್ ಮಹಾಲಿಂಗಂ ಜೊತೆ ಸೇರಿ ಅವರ...

    Read More
    ಟಿ.ಜಿ.ಲಿಂಗಪ್ಪ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X