X
ಹೋಮ್ » ಸೆಲಬ್ರಿಟಿಗಳು » ವೈಧ್ಯನಾಥನ್ ಎಲ್
ವೈಧ್ಯನಾಥನ್ ಎಲ್

ವೈಧ್ಯನಾಥನ್ ಎಲ್

Music Director
ಜೀವನ ಚರಿತ್ರೆ :  ಲಕ್ಷ್ಮಿನಾರಾಯಣ ವೈದ್ಯನಾಥನ್ ಕನ್ನಡ ಮತ್ತು ತಮಿಳು ಚಿತ್ರರಂಗದ ಪ್ರಸಿದ್ಧ ಸಂಗೀತ ನಿರ್ದೇಶಕರು.ತಂದೆಯಿಂದಲೇ ಕರ್ನಾಟಕ ಶಾಸ್ತ್ರೀಯ ಸಂಗೀತ ಪರಂಪರೆಯಲ್ಲಿ ತರಬೇತಿ ಪಡೆದ ಇವರು ಕನ್ನಡ ಮತ್ತು ತಮಿಳು ಭಾಷೆಯಲ್ಲಿ ನೂರೈವತ್ತಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಪ್ರಸಿದ್ಧ ಸಂಗೀತ ನಿರ್ದೇಶಕ ಜಿ.ಕೆ.ವೆಂಕಟೇಶ್ ರವರ ಸಹಾಯಕರಾಗಿ ವೃತ್ತಿಜೀವನ ಆರಂಭಿಸಿದ ಇವರು ನಂತರದಲ್ಲಿ ಕನ್ನಡದಲ್ಲಿ ಸಿ.ಅಶ್ವಥ್ ರ ಜೊತೆಗೂಡಿ ಚಿತ್ರಗಳಿಗೆ ಸಂಗೀತ ನೀಡತೊಡಗಿದರು. `ಅಶ್ವಥ್-ವೈದಿ' ಎಂಬ ಅಡಿಬರಹದಲ್ಲಿ `ನಾರದ ವಿಜಯ',`ಅಲೆಮನೆ',`ಅನುಪಮ' ಮುಂತಾದ ಚಿತ್ರಗಳಿಗೆ ಅಶ್ವಥ್ ರ ಜೊತೆ ಸಂಗೀತ ನೀಡಿದ ಇವರು ನಂತರ ಒಬ್ಬರೇ ಸಂಗೀತ ನೀಡಲು ಆರಂಭಿಸಿದರು. ತಮಿಳು ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ತಮಿಳುನಾಡು ಸರ್ಕಾರ ` ಕಲೈಮಾಮಣಿ' ಪ್ರಶಸ್ತಿ ನೀಡಿ ಗೌರವಿಸಿದೆ.
ಮುಂದೆ ಓದಿ

ವೈಧ್ಯನಾಥನ್ ಎಲ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಶಂಕರ್ ನಾಗ್ 1987

ವೈಧ್ಯನಾಥನ್ ಎಲ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ವೈಧ್ಯನಾಥನ್ ಎಲ್

ಹೆಸರು ವೈಧ್ಯನಾಥನ್ ಎಲ್
ಹುಟ್ಟಿದ ದಿನ 09 Apr 1942
ವಯಸ್ಸು 84
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ವೈಧ್ಯನಾಥನ್ ಎಲ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+