X
ಕನ್ನಡ » ಚಲಚಿತ್ರಗಳು » ಕಾಲೇಜ್ ಕುಮಾರ್
ಕಾಲೇಜ್ ಕುಮಾರ್

ಕಾಲೇಜ್ ಕುಮಾರ್

Comedy | Drama | Family | 10 Nov 2017 | U |
Kannada

2.5 /5 Users

4 /5 Filmibeat

ಕಾಲೇಜ್ ಕುಮಾರ್ ಕಥೆ

'ಕಾಲೇಜ್ ಕುಮಾರ' ಈಗಿನ ಜನರೇಷನ್ ಮಕ್ಕಳ ಸಿಂಪಲ್ ಕತೆ. ಅಪ್ಪ ಅಮ್ಮನ ಆಸೆಯನ್ನ ಪೂರೈಸದ ಮಗ, ತಂದೆಗೆ ಸವಾಲು ಹಾಕಿ ದುಡಿಮೆಯತ್ತ ಮುಖ ಮಾಡುತ್ತಾನೆ. ಆಸೆ, ಕನಸುಗಳನ್ನ ಬೇರೆ ಯಾರೂ ಪೂರ್ತಿ ಮಾಡಲು ಸಾಧ್ಯವಿಲ್ಲ. ನಮ್ಮ ಕನಸನ್ನ ನಾವೇ ಗೆಲ್ಲಬೇಕು ಎನ್ನುವ ಸತ್ಯ ತಿಳಿದ ನಂತರ ಜೀವನಕ್ಕಾಗಿ ಏನು ಮಾಡ್ತಾನೆ.? ಅಪ್ಪ-ಅಮ್ಮನ ಆಸೆಯನ್ನ ಯಾವ ರೀತಿಯಲ್ಲಿ ಪೂರೈಸುತ್ತಾನೆ ಎನ್ನುವ ಸಿಂಪಲ್ ಕತೆಯೇ ಕಾಲೇಜ್ ಕುಮಾರ.
Read More

ಕಾಲೇಜ್ ಕುಮಾರ್ ಕಲಾವಿದರು ಮತ್ತು ಸಿಬ್ಬಂದಿ

ಕಾಲೇಜ್ ಕುಮಾರ್ ಕ್ರೂ ಮಾಹಿತಿ

ನಿರ್ದೇಶಕ ಸಂತು ಸ್ವಿಂಡನ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಅರ್ಜುನ್ ಜನ್ಯ
ನಿರ್ಮಾಪಕ ಪದ್ಮನಾಭ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಕಾಲೇಜ್ ಕುಮಾರ್ ವಿಮರ್ಶಕರ ವಿಮರ್ಶೆ

kannada.filmibeat.com
ಕಾಲೇಜ್ ಕುಮಾರ ಹೆಸರೇ ಹೇಳುವಂತೆ ಈಗಿನ ಜನರೇಷನ್ ಗೆ ಹೇಳಿ ಮಾಡಿಸಿದ ಸಿನಿಮಾ. ಕಾಲೇಜ್ ಲೈಫ್, ಲವ್, ಸೆಂಟಿಮೆಂಟ್ ಜೊತೆಗೆ ಜೀವನದ ಒಂದಿಷ್ಟು ಜವಾಬ್ದಾರಿಗಳನ್ನ ಸಿನಿಮೀಯ ಶೈಲಿಯಲ್ಲಿ ಯುವ ಮನಸ್ಸುಗಳಿಗೆ ಮುಟ್ಟಿಸುವಂತ ಪ್ರಯತ್ನ.

ಕಾಲೇಜ್ ಕುಮಾರ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಕಾಲೇಜ್ ಕುಮಾರ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+