Celebs»Vijayalakshmi Mandya
  ವಿಜಯಲಕ್ಷ್ಮಿ ಮಂಡ್ಯ

  ವಿಜಯಲಕ್ಷ್ಮಿ ಮಂಡ್ಯ

  Actress
  ಚಿತ್ರರಂಗದಲ್ಲಿ ಮಂಡ್ಯ ಲಕ್ಷ್ಮಿ ಎಂದೇ ಗುರುತಿಸಿಕೊಂಡಿರುವ ವಿಜಯಲಕ್ಷ್ಮಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮೆಳವಳ್ಳಿ ಗ್ರಾಮದವರು. ಆಯುಷ್ಮಾನ್ ಭವ, ರಾಜೀವ್ ಸೇರಿದಂತೆ ಸುಮಾರು 15 ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಇವರು 19 ಏಜ್ ಇಸ್ ನಾನಸೆನ್ಸ್ ಮುಂತಾದ ಚಿತ್ರಗಳಲ್ಲಿ... ReadMore
  Famous For
  ಚಿತ್ರರಂಗದಲ್ಲಿ ಮಂಡ್ಯ ಲಕ್ಷ್ಮಿ ಎಂದೇ ಗುರುತಿಸಿಕೊಂಡಿರುವ ವಿಜಯಲಕ್ಷ್ಮಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮೆಳವಳ್ಳಿ ಗ್ರಾಮದವರು. ಆಯುಷ್ಮಾನ್ ಭವ, ರಾಜೀವ್ ಸೇರಿದಂತೆ ಸುಮಾರು 15 ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಇವರು 19 ಏಜ್ ಇಸ್ ನಾನಸೆನ್ಸ್ ಮುಂತಾದ ಚಿತ್ರಗಳಲ್ಲಿ ನಾಯಕಿಯಾಗಿ ಕೂಡ ನಟಿಸಿದ್ದಾರೆ. ಸಾಕು ತಂದೆ ಮಹದೇವಸ್ವಾಮಿ ಮತ್ತು ತಾಯಿ ಸವಿತಾರೊಂದಿಗೆ ಚನ್ನಪಟ್ಟಣದ ಬಸವೇಶ್ವರ ನಗರದಲ್ಲಿ ವಾಸವಾಗಿದ್ದರು.

   

  2019 ಡಿಸೆಂಬರ್ ನಲ್ಲಿ ರಾಯಚೂರಿನಲ್ಲಿ ``ತುಂಗಭದ್ರಾ'' ಎಂಬ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಹತ್ತು ದಿನಗಳ ಕಾಲ ಚಿತ್ರೀಕರಣದಲ್ಲಿ ಪಾಲ್ಗೊಂಡ ಇವರು ನಂತರ ಚಿತ್ರದ ಸಹ ನಿರ್ದೇಶಕ ಆಂಜನಪ್ಪ ಎಂಬುವವರ ಜೊತೆ ಮನೆ ಬಿಟ್ಟು ಹೋಗಿದ್ದರು. ಹದಿನೈದು ನಂತರ ಮತ್ತೆ ಮನೆಗೆ ಬಂದ ಇವರು ತಂದೆ ತಾಯಿಯ ಬಳಿ...

  Read More
  ವಿಜಯಲಕ್ಷ್ಮಿ ಮಂಡ್ಯ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X