For Quick Alerts
  ALLOW NOTIFICATIONS  
  For Daily Alerts

  ಫಾಸ್ಟ್ ಅಂಡ್ ಫ್ಯೂರಿಯಸ್ 9 ಚಿತ್ರದಲ್ಲಿ ಜಾನ್ ಸೀನಾ

  |

  ಡಬ್ಲ್ಯೂ ಡಬ್ಲ್ಯೂ ಎಫ್ ಸೂಪರ್ ಸ್ಟಾರ್ ಜಾನ್ ಸೀನಾ ತನ್ನ ಸಹವರ್ತಿ ಡ್ವೇಯ್ನ್ ಜಾನ್ಸನ್ ಅವರೊಂದಿಗೆ ಫಾಸ್ಟ್ ಅಂಡ್ ಫ್ಯೂರಿಯಸ್ ಚಿತ್ರದಲ್ಲಿ ನಟಿಸುವ ಇಂಗಿತ ವ್ಯಕ್ತಪಡಿಸಿದ್ದರು. ಆ ಆಸೆ ಈಗ ನೆರವೇರುತ್ತಿದೆ. ಹೌದು, ಫಾಸ್ಸ್ಟ ಅಂಡ್ ಫ್ಯೂರಿಯಸ್ 9ನೇ ಸರಣಿಯಲ್ಲಿ ಜಾನ್ ಸೀನಾ ನಟಿಸುತ್ತಿದ್ದಾರೆ.

  ನಿರ್ಮಾಪಕ ವಿನ್ ಡಿಸೇಲ್ ಈ ಸುದ್ದಿಯನ್ನ ಅಧಿಕೃತವಾಗಿ ಪ್ರಕಟಣೆ ಮಾಡಿದ್ದು, ಫಾಸ್ಸ್ಟ ಅಂಡ್ ಫ್ಯೂರಿಯಸ್ ತಂಡಕ್ಕೆ ಮತ್ತಷ್ಟು ಜೋಶ್ ಸಿಕ್ಕಿದೆ. ಒಂದು ಕಡೆ ಜಾನ್ ಸೀನಾ ಬರ್ತಿರುವುದು ಖುಷಿ ನೀಡಿದ್ರೆ, ಡ್ವೇಯ್ನ್ ಜಾನ್ಸನ್ ಈ ಸಿನಿಮಾದಲ್ಲಿ ನಟಿಸುವುದು ಅನುಮಾನ ಎಂಬ ಸುದ್ದಿ ನಿರಾಸೆ ಮೂಡಿಸಿದೆ.

  ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಹಾಲಿವುಡ್ ಚಿತ್ರ ಯಾವುದು?

  ಈ ಬಗ್ಗೆ ಟ್ವೀಟ್ ಮಾಡಿರುವ ಜಾನ್ ಸೀನಾ ''ಸುಮಾರು 20 ವರ್ಷಗಳಿಂದ ಫಾಸ್ಟ್ ಅಂಡ್ ಫ್ಯೂರಿಯಸ್ ಫ್ಯಾಮಿಲಿ ಸಿನಿಮಾ ಜಗತ್ತಿನಲ್ಲಿ ಅತ್ಯಾದ್ಭುತ ಮನರಂಜನೆ ಮೂಲಕ ಎಲ್ಲರನ್ನ ರಂಜಿಸಿದೆ. ಇಂತಹ ತಂಡವನ್ನ ನಾನು ಅಧೀಕೃತವಾಗಿ ಸೇರುತ್ತಿದ್ದೇನೆ'' ಎಂದು ಸಂತಸ ಹಂಚಿಕೊಂಡಿದ್ದಾರೆ.

  ಜಸ್ಟಿನ್ ಲಿನ್ ಅವರ ಕಥೆ ಹೊಂದಿರುವ ಈ ಚಿತ್ರಕ್ಕೆ ಡೇನ್ ಕೇಸಿ ಚಿತ್ರಕತೆ ಬರೆದು, ನಿರ್ದೇಶನ ಮಾಡುತ್ತಿದ್ದಾರೆ. ಪ್ರೀ -ಪ್ರೊಡಕ್ಷನ್ ಹಂತದಲ್ಲಿರುವ 9ನೇ ಸರಣಿ ಸದ್ಯದಲ್ಲೇ ಚಿತ್ರೀಕರಣ ಆರಂಭಿಸಲಿದ್ದು, ಮೇ 22, 2020 ರಂದು ಚಿತ್ರಮಂದಿರಕ್ಕೆ ಬರಲಿದೆ.

  English summary
  WWF super star John cena officially joins in Fast and Furious ninth instalment. the movie will release on may 22, 2020.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X