
ಚಿಕ್ಕ ವಯಸ್ಸಿನಲ್ಲಿ ಅನಾಥಾಶ್ರಮದ ಪಾಲಾಗುವ ಹೆಣ್ಣು ಮಗು. ಆ ಮಗುವನ್ನು ವಿದೇಶಿ ದಂಪತಿ ದತ್ತು ಪಡೆದು ಹೊರದೇಶಕ್ಕೆ ಹೋಗ್ತಾರೆ. ಆ ಹುಡುಗಿ ಬೆಳೆದು ದೊಡ್ಡವಳಾಗಿ ತನ್ನ ಮೂಲವನ್ನ ಹುಡುಕಿಕೊಂಡು ಭಾರತಕ್ಕೆ ವಾಪಸ್ ಬರ್ತಾಳೆ. ಮತ್ತೊಂದೆಡೆ ''ಇಲ್ಲಿದ್ರೆ ಏನೂ ಮಾಡಲು ಆಗಲ್ಲ, ಯುಎಸ್ ಗೆ ಹೋಗಿ ಲೈಫ್ ಲೀಡ್ ಮಾಡೋಣ'' ಅಂತ ಯುವ ಜೋಡಿಯೊಂದು ಮನೆಬಿಟ್ಟು ಬರ್ತಾರೆ. ಅಚಾನಕ್ ಆಗಿ ಫಿನ್ ಲ್ಯಾಂಡ್ ಯುವತಿ ಮತ್ತು ಯುವ ಜೋಡಿ ಒಟ್ಟಿಗೆ ಸೇರ್ತಾರೆ. ನಂತರ ಈ ಮೂವರ ಜರ್ನಿ ಇಡೀ ಸಿನಿಮಾವನ್ನ ಕರೆದುಕೊಂಡು ಹೋಗುತ್ತೆ. ಈ ಮೂವರು ಕಥೆ ಮುಂದೇನಾಗುತ್ತೆ.? ಅವರವರ ಉದ್ದೇಶ ಈಡೇರುತ್ತಾ ಎಂಬುದು ಕುತೂಹಲ.
-
ರಾಜೇಶ್ ವೇಣೂರDirector
-
ಅಶ್ವಿನ್ ಜೆ ಪಿರೇರಾProducer
-
ವಹಾಬ್ ಸಲೀಮ್Music Director
-
ಮಣಿಕಂಠ ಕದ್ರಿMusic Director
-
kannada.filmibeat.com''ಸಂಬಂಧಗಳ ಮೌಲ್ಯವನ್ನ ಎತ್ತಿಹಿಡಿದಿರುವ 'ಅಸತೋಮ ಸದ್ಗಮಯ' ಸಂದೇಶದ ಜೊತೆ ಜೊತೆಗೆ ರಂಜಿಸುವ ಸಿನಿಮಾ. ಶಿಕ್ಷಣ ಅವಶ್ಯಕ. ಆದ್ರೆ, ಆ ಶಿಕ್ಷಣ ಮಕ್ಕಳಿಗೆ ಶಿಕ್ಷೆಯಾಗಬಾರದು ಎಂದು ಕ್ರಾಂತಿಗೆ ನಾಂದಿ ಹಾಡಿದೆ''.'ಅಸತೋಮ ಸದ್ಗಮಯ' ಚಿತ್ರವನ್ನ ಅತಿಯಾದ ನಿರೀಕ್ಷೆಗಳಿಲ್ಲದೇ, ಆರಾಮಾಗಿ ನೋಡಬಹುದು. ತುಂಬಾ ಸರಳವಾಗಿ, ಏನು ಹೇಳಬೇಕು ಎಂದುಕೊಂಡಿದ್ದರೋ ಅದನ್ನ ಉತ್ತಮವಾಗಿ ತೋ..
ನಿಮ್ಮ ಪ್ರತಿಕ್ರಿಯೆ