Kannada»Movies»Champion
    ಚಾಂಪಿಯನ್

    ಚಾಂಪಿಯನ್

    Release Date : 14 Oct 2022
    Watch Trailer
    Critics Rating
    Audience Review
    ಸಚಿನ್ ಧನಪಾಲ್ ಮತ್ತು ಆದಿತಿ ಪ್ರಭುದೇವ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಚಿತ್ರ ಚಾಂಪಿಯನ್. ಶಾಹುರಾಜ್ ಶಿಂಧೆ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಆದರೆ, ದುರಾದದೃಷ್ಟವಶಾತ್ ಅವರು ನಿಧನರಾಗಿದ್ದಾರೆ. ಅಕ್ಟೋಬರ್ 14ರಂದು ಈ ಸಿನಿಮಾವು ರಾಜ್ಯಾದ್ಯಂತ ತೆರೆಗೆ ಬರಲಿದೆ. ಸಿನಿಮಾದ  ವಿಶೇಷವಾದ ಹಾಡಿಗೆಹೆಜ್ಜೆ ಹಾಕುವ ಮೂಲಕ  ಬಾಲಿವುಡ್ ನಟಿ ಸನ್ನಿಲಿಯೋನ್ ಕನ್ನಡಕ್ಕೆ ಮತ್ತೆ ವಾಪಸಾಗಿದ್ದಾರೆ. ಚಾಂಪಿಯನ್‌ನಲ್ಲಿ ಹಿರಿಯ ನಟರಾದ ದೇವರಾಜ್, ರಂಗಾಯಣ ರಘು, ಸುಮನ್ ತಲ್ವಾರ್, ಶೋಭರಾಜ್, ಚಿಕ್ಕಣ್ಣ, ಗಿರೀಶ್ ಶಿವಣ್ಣ, ಪ್ರಶಾಂತ್ ಸಿದ್ಧಿ ಮತ್ತು ಗೋವಿಂದೇಗೌಡ ಇದ್ದಾರೆ. 


    • ಶಾಹುರಾಜ್ ಶಿಂಧೆ
      Director
    • ಬಿ ಅಜನೀಶ್ ಲೋಕನಾಥ್
      Music Director
    • ನಾಗಾರ್ಜುನ ಶರ್ಮಾ
      Lyricst
    • ನಕಾಶ್ ಅಜೀಜ್
      Singer
    ಚಾಂಪಿಯನ್ ಟ್ರೈಲರ್
    • ಚಾಂಪಿಯನ್- ನೂರು ಕೋತಿ ಆಸ್ತಿ ದೋಸ್ತ್ ಅವ್ನೆ ವಿಡಿಯೋ ಸಾಂ..
    • ಚಾಂಪಿಯನ್ ಸಿನಿಮಾದ 4K ಟ್ರೈಲರ್
    Music Director: ಬಿ ಅಜನೀಶ್ ಲೋಕನಾಥ್
    • ನೂರು ಕೋತಿ ಆಸ್ತಿ ದೋಸ್ತ್ ಅವ್ನೆ
      RATE NOW
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X