Celebs»Pradeep Rawat
  ಪ್ರದೀಪ್ ರಾವತ್

  ಪ್ರದೀಪ್ ರಾವತ್

  Actor
  Born : 21 Jan 1952
  ಪ್ರದೀಪ್ ರಾವುತ್ ಬಾಲಿವುಡ್ ಮತ್ತು ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟ. ಬಿ.ಆರ್.ಚೋಫ್ರಾ ನಿರ್ದೇಶನದ `ಮಹಾಭಾರತ' ಸೀರಿಯಲ್‌ನ ಅಶ್ವತ್ಥಾಮ ಪಾತ್ರದಿಂದ ಗಮನ ಸೆಳೆದರು. ಮುಂಬೈನಲ್ಲಿ ನೆಲೆಸಿರುವ ಇವರು ಹಿಂದಿಯಲ್ಲಿ `ಸರ್ಪರೋಷ',`ಲಗಾನ್',`ಗಜಿನಿ' ಮುಂತಾದ ಚಿತ್ರಗಳಲ್ಲಿನ... ReadMore
  Famous For

  ಪ್ರದೀಪ್ ರಾವುತ್ ಬಾಲಿವುಡ್ ಮತ್ತು ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟ. ಬಿ.ಆರ್.ಚೋಫ್ರಾ ನಿರ್ದೇಶನದ `ಮಹಾಭಾರತ' ಸೀರಿಯಲ್‌ನ ಅಶ್ವತ್ಥಾಮ ಪಾತ್ರದಿಂದ ಗಮನ ಸೆಳೆದರು.

  ಮುಂಬೈನಲ್ಲಿ ನೆಲೆಸಿರುವ ಇವರು ಹಿಂದಿಯಲ್ಲಿ `ಸರ್ಪರೋಷ',`ಲಗಾನ್',`ಗಜಿನಿ' ಮುಂತಾದ ಚಿತ್ರಗಳಲ್ಲಿನ ಅಭಿನಯದಿಂದ ಪ್ರಸಿದ್ದರಾಗಿದ್ದಾರೆ.

  2007 ರಲ್ಲಿ ತೆರೆಕಂಡ ಉಪೇಂದ್ರರ `ಪರೋಡಿ' ಚಿತ್ರದಿಂದ ಕನ್ನಡಕ್ಕೆ ಬಂದರು. ಇವರಿಗೆ ಕನ್ನಡದಲ್ಲಿ ಹೆಸರು ತಂದುಕೊಟ್ಟ ಚಿತ್ರ `ಗಜ'. ಈ ಚಿತ್ರದ ನಂತರ `ಅಭಯ್',`ಬಚ್ಚನ್',ಶಿವಲಿಂಗ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

  Read More
  • ಚಾಂಪಿಯನ್- ನೂರು ಕೋತಿ ಆಸ್ತಿ ದೋಸ್ತ್ ಅವ್ನೆ ವಿಡಿಯೋ ಸಾಂ..
  • ಚಾಂಪಿಯನ್ ಸಿನಿಮಾದ 4K ಟ್ರೈಲರ್
  ಪ್ರದೀಪ್ ರಾವತ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X