X
ಕನ್ನಡ » ಚಲಚಿತ್ರಗಳು » ಚಿಗುರಿದ ಕನಸು
ಚಿಗುರಿದ ಕನಸು

ಚಿಗುರಿದ ಕನಸು

Family | Romance | Social | 02 Oct 2003 | U |
Kannada

2.5 /5 Users

0 /5 Filmibeat

ಚಿಗುರಿದ ಕನಸು ಕಥೆ

ಟಿ.ಎಸ್.ನಾಗಾಭರಣ ನಿರ್ದೇಶನದಲ್ಲಿ ಮೂಡಿಬಂದ `ಚಿಗುರಿದ ಕನಸು' ಚಿತ್ರದಲ್ಲಿ ಶಿವರಾಜಕುಮಾರ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ.ಈ ಚಿತ್ರದ ನಟನಗೆ ಶಿವಣ್ಣ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಶಿವರಾಮ ಕಾರಂತರ ಇದೇ ಹೆಸರಿನ ಕಾದಂಬರಿ ಆಧಾರಿತ ಈ ಚಿತ್ರಕ್ಕೆ ಜಯಂತ್ ಕಾಯ್ಕಿಣಿ ಗೀತೆಗಳನ್ನು ಬರೆದಿದ್ದರು. ನಾಯಕನೊಬ್ಬ ತನ್ನ ಮೂಲವನ್ನು ಹುಡುಕುವ ಅದ್ಭುತ ಪಯಣವನ್ನು ಚಿತ್ರ ಕಟ್ಟಿ ಕೊಟ್ಟಿತು.
Read More

ಚಿಗುರಿದ ಕನಸು ಕಲಾವಿದರು ಮತ್ತು ಸಿಬ್ಬಂದಿ

ಚಿಗುರಿದ ಕನಸು ಕ್ರೂ ಮಾಹಿತಿ

ನಿರ್ದೇಶಕ ಟಿ ಎಸ್ ನಾಗಾಭರಣ
ಸಿನಿಮಾಟೋಗ್ರಫಿ ಬಿ.ಸಿ.ಗೌರಿಶಂಕರ್
ಸಂಪಾದಕ NA
ಸಂಗೀತ ವಿ ಮನೋಹರ್
ನಿರ್ಮಾಪಕ ಪಾರ್ವತಮ್ಮ ರಾಜ್ ಕುಮಾರ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಚಿಗುರಿದ ಕನಸು ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಚಿಗುರಿದ ಕನಸು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+