X
ಗೌಳಿ

ಗೌಳಿ

Action | 24 Feb 2023 | U/A | 142 Mins
Kannada

2.5 /5 Users

0 /5 Filmibeat

ಗೌಳಿ ಕಥೆ

ಶ್ರೀನಗರ ಕಿಟ್ಟಿ ಮುಖ್ಯಪಾತ್ರದಲ್ಲಿ ನಟಿಸಿರುವ 'ಗೌಳಿ' ಚಿತ್ರವನ್ನು ಸೂರ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ರಘು ಸಿಂಗಂರವರು ಸೋಹನ್ ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಪಾವನಾ ಗೌಡ ನಾಯಕಿಯಾಗಿ ನಟಿಸಿದ್ದರೆ, ರಂಗಾಯಣ ರಘು ಮತ್ತು ಶರತ್ ಲೋಹಿತಾಶ್ವ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಹಿನ್ನಲೆ ಗಾಯಕ ಶಶಾಂಕ ಶೇಷಗಿರಿ ಸಂಗೀತ ನೀಡಿದ್ದು,  ಸಂದೀಪ್ ವಲ್ಲುರಿ ಛಾಯಾಗ್ರಹಣ ಮಾಡಿದ್ದಾರೆ. ಕಥೆ: ಗೌಳಿ (ಶ್ರೀನಗರ ಕಿಟ್ಟಿ), ಗಿರಿಜಾ (ಪಾವನಾ ಗೌಡ) ಮತ್ತು ದಂಪತಿಯ ಮಗಳಾದ ಪುಟ್ಟವ್ವ ಒಂದು ಹಳ್ಳಿಯಲ್ಲಿ ಕುರಿ, ಹಸು ಸಾಕಿಕೊಂಡು ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿರುತ್ತಾರೆ. ಅದು ತುಂಬಾ ಹಿಂದುಳಿದ ಹಳ್ಳಿಯಾದ್ದರಿಂದ ನಾಯಕಿಯೇ ಅಲ್ಲಿನ ಮಕ್ಕಳಿಗೆ ಕೆಲ ಸಮಯ ಪಾಠ ಹೇಳಿಕೊಡುತ್ತಿರುತ್ತಾರೆ. ಅಲ್ಲಿನ ಪೊಲೀಸ್ (ಶರತ್ ಲೋಹಿತಾಶ್ವ) ಕ್ರೂರಿಯಾಗಿರುತ್ತಾನೆ. ಖಳನಾಯಕನ ಕೋರಿಕೆಯ ಮೇಲೆ ಅದೇ ಊರಿನ ಬಾಲಕಿಯೊಬ್ಬಳನ್ನು ಅಪರಿಸಲು ಒಪ್ಪಿಕೊಳ್ಳುತ್ತಾನೆ. ಇದಕ್ಕೆ ಅದೇ ಊರಿನ ಮೂವರು ಕಿಡಿಗೇಡಿಗಳ ಸಹಾಯವನ್ನು ಪಡೆಯುತ್ತಾನೆ. ನಾಯಕಿಯೂ ಪಾಠ ಹೇಳಿಕೊಡುವ ಮಕ್ಕಳ ಗುಂಪಿನ ಓರ್ವ ಬಾಲಕಿಯ ಅಪಹಣವೂ ಆಗುತ್ತದೆ.  ಬಾಲಕಿಯ ಅಪಹರಣವಾದ ಕಾರಣ ಪೊಲೀಸ್ ನಾಯಕಿಯ ವಿಚಾರಣೆ ಮಾಡುವ ನೆಪದಲ್ಲಿ ಆಕೆಯ ಮೇಲೆ ತನ್ನ ವಕ್ರಧೃಷ್ಟಿ ಬಿರುತ್ತಾನೆ. ಇದು ಪೊಲೀಸ್ ಮತ್ತು ಗೌಳಿಯ ನಡುವಿನ ಕಲಹಕ್ಕೆ ಕಾರಣವಾಗುತ್ತೆ.  ಹೇಗೆ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವ ಗೌಳಿ ಕುಟುಂಬ ಆ ಸಮಸ್ಯೆ ಹೇಗೆ ಹೊರಬರುತ್ತೆ ಎನ್ನುವುದೇ ಚಿತ್ರದ  ಕಥೆ.   ಬಿಡುಗಡೆ: ಗೌಳಿ ಸಿನಿಮಾ 2023ರ ಫೆಬ್ರವರಿ 24ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.  
Read More

ಗೌಳಿ ಕಲಾವಿದರು ಮತ್ತು ಸಿಬ್ಬಂದಿ

ಗೌಳಿ ಕ್ರೂ ಮಾಹಿತಿ

ನಿರ್ದೇಶಕ ಸೂರ
ಸಿನಿಮಾಟೋಗ್ರಫಿ ಸಂದೀಪ್ ವಲ್ಲುರಿ
ಸಂಪಾದಕ ಉಮೇಶ್ ಆರ್.ಬಿ
ಸಂಗೀತ ಶಶಾಂಕ್ ಶೇಷಗಿರಿ
ನಿರ್ಮಾಪಕ ರಘು ಸಿಂಗಂ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಗೌಳಿ ವಿಮರ್ಶಕರ ವಿಮರ್ಶೆ

https://kannada.filmibeat.com/movies.html
ಕಾಡಿನ ಮಧ್ಯೆ ಇರುವ ಹಳ್ಳಿಯೊಂದರಲ್ಲಿ ವಾಸಿಸುವ ಜನರ ಮೇಲೆ ಹಾಗೂ ಅವರ ಸ್ಥಳದ ಮೇಲೆ ಖಳನಾಯಕರ ಕಣ್ಣು ಬೀಳುವುದು ಹಾಗೂ ಆ ಖಳನಾಯಕರಿಗೆ ಅಲ್ಲಿನ ಪೊಲೀಸರೇ ಬೆಂಬಲ ನೀಡುವುದು, ಇದರ ವಿರುದ್ಧ ಆ ಹಳ್ಳಿಯವರು ಹೋರಾಡುವ ಕಥೆ ಇರುವ ಹಲವು ಚಿತ್ರಗಳು ಈಗಾಗಲೇ ಕನ್ನಡದಲ್ಲಿ ಬಂದಿವೆ. ತುಸು ಇದೇ ಮಾದರಿಯ ಕಥೆಯನ್ನು ಹೊಂದಿರುವ ಗೌಳಿ ವೈಯಕ್ತಿಕ ಕಾರಣದಿಂದ ನಾಯಕನ ಕುಟುಂಬವನ್ನು ಟಾರ್ಗೆಟ್ ಮಾಡ್ತಾರೆ ಎಂಬ ಅಂಶದಿಂದ ವಿಭಿನ್ನ ಎನಿಸಲಿದೆ.

ಗೌಳಿ ಟ್ರೇಲರ್

Video Thumbnail

ಗೌಳಿ ಪಾಟ್ಲುಗಳು

ಗೌಳಿ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಗೌಳಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+