twitter
    Celebs»Balakrishna

    ಬಾಲಕೃಷ್ಣ

    Actor
    ಬಾಲಕೃಷ್ಣ ಕನ್ನಡ ಚಿತ್ರರಂಗದ ದಿಗ್ಗಜ ಧೀಮಂತ ನಟ. ಸುಮಾರು 560 ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಲವಾರು ಬಗೆಯ ಪಾತ್ರಗಳಿಗೆ ತಮ್ಮ ವಿಶಿಷ್ಟ ಅಭಿನಯದಿಂದ ಜೀವ ತುಂಬಿದ ಈ ಕಲಾವಿದ ಮುಂದಿನ ಪೀಳಿಗೆಯ ಕಲಾವಿದರಿಗೆ ಸ್ಫೂರ್ತಿ. ಕನ್ನಡ ಚಿತ್ರರಂಗಕ್ಕೆ ಸ್ವಂತ ಸ್ಟುಡಿಯೋ ಬೇಕೆಂದು 1965 ರಲ್ಲಿ ತಮ್ಮೆಲ್ಲಾ ಸಂಪತ್ತನ್ನು... ReadMore
    Famous For

    ಬಾಲಕೃಷ್ಣ ಕನ್ನಡ ಚಿತ್ರರಂಗದ ದಿಗ್ಗಜ ಧೀಮಂತ ನಟ. ಸುಮಾರು 560 ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಲವಾರು ಬಗೆಯ ಪಾತ್ರಗಳಿಗೆ ತಮ್ಮ ವಿಶಿಷ್ಟ ಅಭಿನಯದಿಂದ ಜೀವ ತುಂಬಿದ ಈ ಕಲಾವಿದ ಮುಂದಿನ ಪೀಳಿಗೆಯ ಕಲಾವಿದರಿಗೆ ಸ್ಫೂರ್ತಿ. ಕನ್ನಡ ಚಿತ್ರರಂಗಕ್ಕೆ ಸ್ವಂತ ಸ್ಟುಡಿಯೋ ಬೇಕೆಂದು 1965 ರಲ್ಲಿ ತಮ್ಮೆಲ್ಲಾ ಸಂಪತ್ತನ್ನು ವ್ಯಯಿಸಿ `ಅಭಿಮಾನ ಸ್ಟುಡಿಯೋ' ಸ್ಥಾಪಿಸಿದ ಮಹಾನ್ ಚೇತನ.

    ಬಾಲ್ಯ

    1891 ನವೆಂಬರ್ 2ರಂದು ಜನಿಸಿದ ಬಾಲಕೃಷ್ಣರವರ ಬಾಲ್ಯಜೀವನ ತುಂಬಾ ಕಷ್ಟಕರವಾಗಿತ್ತು. ಇವರಿಗೆ ಬಾಲ್ಯದಲ್ಲಿ ಕಪೋಲಕ್ಕೆ ಬಿದ್ದ ಒಂದು ಏಟಿನಿಂದಾಗಿ ಕಿವುಡರಾದರು. ನಂತರ ಪತಿಯ ಚಿಕಿತ್ಸೆ ವೆಚ್ಚ ಭರಿಸಲು ಬಾಲಣ್ಣನವರ ತಾಯಿ ಇವರು ಕೇವಲ ನಾಲ್ಕು ವರ್ಷರವರಿದ್ದಾಗಲೇ 8 ರೂಪಾಯಿಗೆ ಒಬ್ಬ ಶ್ರೀಮಂತ ದಂಪತಿಗೆ ಇವರನ್ನು ಮಾರಿದರು. ತನ್ನ...

    Read More
    ಬಾಲಕೃಷ್ಣ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X