X
ಖನನ

ಖನನ

Thriller | 10 May 2019 | A |
Kannada

2.5 /5 Users

0 /5 Filmibeat

ಖನನ ಕಥೆ

ರಾಧಾ ನಿರ್ದೇಶನ ಮಾಡಿರುವ ಖನನ ಚಿತ್ರ ಕನ್ನಡ, ತೆಲಗು ಮತ್ತು ತಮಿಳು ಭಾಷೆಯಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಆರ್ಯವರ್ಧನ್ ಮತ್ತು ಕರಿಷ್ಮಾ ಬರೌ ಚಿತ್ರದ ಮುಖ್ಯ ಪಾತ್ರಧಾರಿಗಳಾಗಿ ನಟಿಸಿದ್ದಾರೆ. ಬಿ ಶ್ರೀನಿವಾಸರಾವ್ ಚಿತ್ರ ನಿರ್ಮಾಣ ಮಾಡುವದರೊಂದಿಗೆ ಚಿತ್ರದಲ್ಲಿ ನಟಿಸಿದ್ದಾರೆ. ಅಜಯ್ ಒಬ್ಬ ಪ್ರಸಿದ್ಧ ಆರ್ಕಿಟೆಕ್ಚ್ ಇಂಜಿನಿಯರ್. ತನ್ನ ಪತ್ನಿ ನೈನಾಳೊಂದಿಗೆ ಆರಾಮದಾಯಕವಾದ ಬದುಕನ್ನು ನೆಡೆಸುತ್ತಿರುತ್ತಾನೆ ಆದರೆ ನೈನಾಗೆ ಮಾತ್ರ ಅಮೇರಿಕಾಕ್ಕೆ ಹೋಗಿ ನೆಲಸಬೇಕಂಬ ಆಸೆ. ಅದಕ್ಕೆ ಅಜಯ್ ಗೆ ಇಲ್ಲಿನ ತಮ್ಮೆಲ್ಲಾ ಪ್ರಾಪರ್ಟಿ ಮಾರಿ ಅಮೇರಿಕಾದಲ್ಲಿ ನೆಲೆಸುವಂತೆ ಒತ್ತಾಯಿಸುತ್ತಿರುತ್ತಾಳೆ. ಆದರೆ ಅಜಯ್ ಗೆ ಅದು ಇಷ್ಟವಿರುವುದಿಲ್ಲ. ಇದೇ ಸಮಯದಲ್ಲಿ ನೈನಾ, ರಂಜಿತ್ ಎಂಬ ವೈದ್ಯನ ಜೊತೆ ಅಕ್ರಮ ಸಂಬಂಧ ಹೊಂದುತ್ತಾಳೆ. ರಂಜಿತ್ ಮತ್ತು ನೈನಾ ತಮ್ಮ ದಾರಿಗೆ ಅಡ್ಡವಾಗಿರುವ ಅಜಯ್ ನನ್ನು ಮುಗಿಸಲು ಪ್ರಯತ್ನಿಸುತ್ತಾರೆ. ಇವರ ಪ್ರಯತ್ನ ಯಶಸ್ವಿಯಾಗುತ್ತಾ ? ಅಥವಾ ಅಜಯ್ ಗೆ ಇವರಿಬ್ಬರ ಬಗ್ಗೆ ತಿಳಿಯುತ್ತಾ ಎನ್ನುವುದು ಚಿತ್ರದ ಕಥೆ. 
Read More

ಖನನ ಕಲಾವಿದರು ಮತ್ತು ಸಿಬ್ಬಂದಿ

ಖನನ ಕ್ರೂ ಮಾಹಿತಿ

ನಿರ್ದೇಶಕ ರಾಧಾ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ ಬಿ ಶ್ರೀನಿವಾಸರಾವ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಖನನ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್
  • On the lines of the acclaimed ‘PARIS JE T’AIME’, New York, I love you is the second episode of the “Cities of Love” series of feature films conceived by producer Emmanuel Benbihy. The next films will take place in Rio de Janeiro and Shanghai in 201..

×
2.5 /5 Your Rating

ಖನನ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+