X
ಕನ್ನಡ » ಚಲಚಿತ್ರಗಳು » ಮಾಯಾನಗರಿ
ಮಾಯಾನಗರಿ

ಮಾಯಾನಗರಿ

Action | Drama | Horror | 15 Dec 2023 | U/A | 137 Mins
Kannada

2.5 /5 Users

0 /5 Filmibeat

ಮಾಯಾನಗರಿ ಕಥೆ

ಮಾಯಾನಗರಿ ಸಿನಿಮಾವನ್ನು  ಶಂಕರ್ ಆರಾಧ್ಯ  ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ   ಅನೀಶ್ ತೇಜಶ್ವರ್   ನಾಯಕನಾಗಿ ಹಾಗೂ  ಶ್ರಾವ್ಯ ರಾವ್  ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ತೇಜು, ಚಿಕ್ಕಣ್ಣ, ದ್ವಾರಕೀಶ್, ಅವಿನಾಶ್, ಶರತ್ ಲೋಹಿತಾಶ್ವ, ಭರತ್ ಸಾಗರ್, ಸುಚೇಂದ್ರ ಪ್ರಸಾದ್ ಹಾಗೂ ನಿಹಾರಿಕಾ ತಾರಾಗಣದಲ್ಲಿದ್ದಾರೆ.  ಅರ್ಜುನ್ ಜನ್ಯ  ಸಂಗೀತ ಹಾಗೂ ಶ್ರೀನಿವಾಸ್ ಅಲ್ಲಕಾ  ಛಾಯಾಗ್ರಹಣವಿದೆ. ಶ್ವೇತಾ ಶಂಕರ್ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.  ಚಿತ್ರದುದ್ದಕ್ಕೂ ಮಾಂತ್ರಿಕ ಮತ್ತು ಭ್ರಮೆ ತುಂಬಿದ ಅನುಭವವನ್ನು ಕಟ್ಟಿಕೊಡಲಾಗಿದೆ.  ಬಿಡುಗಡೆ: ಮಾಯಾನಗರಿ ಸಿನಿಮಾ 2023ರ ಡಿಸೆಂಬರ್ 15ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. 
Read More

ಮಾಯಾನಗರಿ ಕಲಾವಿದರು ಮತ್ತು ಸಿಬ್ಬಂದಿ

ಮಾಯಾನಗರಿ ಕ್ರೂ ಮಾಹಿತಿ

ನಿರ್ದೇಶಕ ಶಂಕರ್ ಆರಾಧ್ಯ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಅರ್ಜುನ್ ಜನ್ಯ
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಮಾಯಾನಗರಿ ಟ್ರೇಲರ್

Video Thumbnail

ಮಾಯಾನಗರಿ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಮಾಯಾನಗರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+