X
ಕನ್ನಡ » ಚಲಚಿತ್ರಗಳು » ಮಂಗಳವಾರ ರಜಾದಿನ
ಮಂಗಳವಾರ ರಜಾದಿನ

ಮಂಗಳವಾರ ರಜಾದಿನ

Comedy | 05 Feb 2021 |
Kannada

2.7 /5 Users

0 /5 Filmibeat

ಮಂಗಳವಾರ ರಜಾದಿನ ಕಥೆ

ಯುವಿನ್ ಚಿತ್ರಕಥೆ ಬರೆದು ನಿರ್ದೇಶಿಸಿರುವ `ಮಂಗಳವಾರ ರಜಾದಿನ' ಚಿತ್ರದಲ್ಲಿ ಚಂದನ್ ಆಚಾರ್ ಮತ್ತು ಲಾಸ್ಯ ನಾಗರಾಜ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ ಮತ್ತು ಹರಿಣಿ ಚಂದ್ರ ಪ್ರಮುಖ ಪೋಷಕ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಚಿತ್ರಕ್ಕೆ ಪ್ರಜೋತ್ ಸಂಗೀತ ಮತ್ತು ರಿತ್ವಿಕ್ ಮುರಳೀಧರ್ ಹಿನ್ನಲೆ ಸಂಗೀತವಿದೆ. ಚಿತ್ರದ ಹಾಡುಗಳು ಯೋಗರಾಜ್ ಭಟ್ ಮತ್ತು ಜಯಂತ್ ಕಾಯ್ಕಿಣಿ ಕುಂಚದಲ್ಲಿ ಅರಳಿವೆ. ತ್ರಿವರ್ಗ್ ಫಿಲ್ಮಂಸ್ ಅಡಿಯಲ್ಲಿ ನಿರ್ಮಾಣವಾಗಿದೆ. ಈ ಚಿತ್ರದಲ್ಲಿ ಚಂದನ್, ಕಿಚ್ಚ ಸುದೀಪ್ ರ ಅಭಿಮಾನಿಯಾಗಿ ಕಾಣಿಸಿಕೊಂಡಿದ್ದಾರೆ. ಕಟಿಂಗ್ ಶಾಪ್ ಒಂದನ್ನು ನೆಡೆಸುವ ಚಿತ್ರದ ನಾಯಕನಿಗೆ ತನ್ನ ನೆಚ್ಚಿನ ನಾಯಕ ಸುದೀಪ್ ಗೆ ಹೇರ್ ಸ್ಟೈಲ್ ಮಾಡುವ ಬಯಕೆ. ಚಿತ್ರದ ಟ್ರೇಲರ್ 2020 ಮಾರ್ಚ್ 3 ರಂದು ಬಿಡುಗಡೆಯಾಯಿತು. ಕಿಚ್ಚ ಸುದೀಪ್ ತಮ್ಮ ಅಧಿಕೃತ ಟ್ಟಿಟರ್ ಅಕೌಂಟ್ ನಿಂದ ಟ್ರೇಲರ್ ನ್ನು ಟ್ವೀಟ್ ಮಾಡಿದರು.
Read More

ಮಂಗಳವಾರ ರಜಾದಿನ ಕಲಾವಿದರು ಮತ್ತು ಸಿಬ್ಬಂದಿ

ಮಂಗಳವಾರ ರಜಾದಿನ ಕ್ರೂ ಮಾಹಿತಿ

ನಿರ್ದೇಶಕ ಯುವಿನ್
ಸಿನಿಮಾಟೋಗ್ರಫಿ ಉದಯ್ ಲೀಲಾ
ಸಂಪಾದಕ NA
ಸಂಗೀತ ರಿತ್ವಿಕ್ ಮುರಳೀಧರ್, ಪ್ರಜೋತ್ ಡಿಎಸ್ಎ
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಮಂಗಳವಾರ ರಜಾದಿನ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.7 /5 Your Rating

ಮಂಗಳವಾರ ರಜಾದಿನ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+