X
ನಟ ಭಯಂಕರ

ನಟ ಭಯಂಕರ

Drama | 03 Feb 2023 | U/A | 127 Mins
Kannada

2.5 /5 Users

0 /5 Filmibeat

ನಟ ಭಯಂಕರ ಕಥೆ

ನಟಭಯಂಕರ ಚಿತ್ರವನ್ನು ಒಳ್ಳೆ ಹುಡುಗ ಪ್ರಥಮ್ ನಿರ್ದೇಶಿಸಿ ,ನಾಯಕನಾಗಿ ಕೂಡ ನಟಿಸುತ್ತಿದ್ದಾರೆ. ರನ್ ಆಂಟನಿ ಖ್ಯಾತಿ ಸುಶ್ಮಿತಾ ಮತ್ತು  ನಿಹಾರಿಕಾ ಶೆಣೈ  ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಪ್ರಥಮ್ ಪುಟ್ಟು-ಬಾಸ್ ಅಲಿಯಾಸ್ ಪಿ ಭಾಸ್ ಆಗಿ ಕಾಣಿಸಿಕೊಂಡಿದ್ದಾರೆ.   ಚಿತ್ರದಲ್ಲಿ ಸಾಯಿಕುಮಾರ್, ಶೋಭರಾಜ್,ಕುರಿ ಪ್ರತಾಪ್ , ಶಂಕರ್ ಅಶ್ವಥ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.  ಚಿತ್ರಕ್ಕೆ ಥ್ರಿಲ್ಲರ್ ಮಂಜು ಸಾಹಸ ಸಂಯೋಜನೆ ನೀಡಿದ್ದರೆ, ಪ್ರದ್ಯೋತ್ತಾನ್ ಸಂಗೀತ ನೀಡಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್, ಬಹದ್ದೂರ್ ಚೇತನ್, ವಿ ನಾಗೇಂದ್ರಪ್ರಸಾದ್ ಚಿತ್ರದ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ.
Read More

ನಟ ಭಯಂಕರ ಕಲಾವಿದರು ಮತ್ತು ಸಿಬ್ಬಂದಿ

ನಟ ಭಯಂಕರ ಕ್ರೂ ಮಾಹಿತಿ

ನಿರ್ದೇಶಕ ಪ್ರಥಮ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ನಟ ಭಯಂಕರ ಟ್ರೇಲರ್

Video Thumbnail

ನಟ ಭಯಂಕರ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ನಟ ಭಯಂಕರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+