X
ಪ್ರಥಮ್

ಪ್ರಥಮ್

Actor/Director
ಜೀವನ ಚರಿತ್ರೆ :  ಬಿಗ್ ಬಾಸ್ ನಿಂದ ಚಿರಪರಿಚಿತರಾದ 'ಪಿಟೀಲು' ಪ್ರಥಮ್ ಮೂಲತಃ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹಲಗಪುರ ನಿವಾಸಿ ಸರ್ಕಾರಿ ಕೆಲಸದಲ್ಲಿ ಇರುವ ಸಿ.ಮಲ್ಲಣ್ಣ ಹಾಗೂ ಗೃಹಿಣಿ ಲಕ್ಷ್ಮಿ ದಂಪತಿಯ ಪುತ್ರ. ಪ್ರಥಮ್ ಮೈಸೂರಿನ ಟಿ.ನರಸೀಪುರದಲ್ಲಿ ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾಭ್ಯಾಸ ಮುಗಿಸಿದ್ದಾರೆ. ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಪ್ರಥಮ್, ಚಿಕ್ಕವಯಸ್ಸಿನಲ್ಲಿಯೇ ಆಶು ಕವಿತೆ ಬರೆದು ಅನೇಕ ಬಾರಿ ಬಹುಮಾನ ಗಿಟ್ಟಿಸಿದ್ದಾರೆ. ಆರನೇ ತರಗತಿ ಓದುವಾಗ್ಲಿಂದ್ಲೂ ಪ್ರಥಮ್ ಗೆ 'ಸಿನಿಮಾ ನಿರ್ದೇಶಕ'ನಾಗುವ ಬಯಕೆ ಇತ್ತು. ಆಸೆಯಂತೆ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಪರ ಧ್ವನಿ ಎತ್ತಿ ಚಿರಪರಿಚಿತರಾಗಿದ್ದ ಪ್ರಥಮ್, ಬಗ್ ಬಾಸ್ ಸೀಜನ್ 4ಗೆ ಎಂಟ್ರಿಕೊಟ್ಟು ವಿನ್ನರ್ ಆಗಿದ್ದರು. ಅಂದಿನಿಂದ ಪ್ರಥಮ್ ಒಳ್ಳೆ ಹುಡುಗ ಪ್ರಥಮ್ ಎಂದೇ ಖ್ಯಾತಿಗಳಿಸಿದರು. ಸಂಜು ಮತ್ತು ನಾನು ಸೇರಿದಂತೆ ಕೆಲ ಕನ್ನಡ ಕಿರುತೆರೆಗಳಲ್ಲಿ ಪ್ರಥಮ್ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ 'ದೇವ್ರನ್ನೆ ಬುಡು ಗುರು' ಕನ್ನಡ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.
ಮುಂದೆ ಓದಿ

ಪ್ರಥಮ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಜೈ ಶೇಖರ್ 13 Jun 2025
ಪ್ರಥಮ್ 03 Feb 2023
ವಿರಾಜ್ 29 Mar 2019

ಪ್ರಥಮ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಪ್ರಥಮ್

ಹೆಸರು ಪ್ರಥಮ್
ಹುಟ್ಟಿದ ದಿನ
ಹುಟ್ಟಿದ ಸ್ಥಳ Bengaluru
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಪ್ರಥಮ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+