X
ಕನ್ನಡ » ಚಲಚಿತ್ರಗಳು » ರ‍್ಯಾಂಬೋ 2
ರ‍್ಯಾಂಬೋ 2

ರ‍್ಯಾಂಬೋ 2

Comedy | 18 May 2018 | U/A | 133 Mins
Kannada

2.5 /5 Users

4 /5 Filmibeat

ರ‍್ಯಾಂಬೋ 2 ಕಥೆ

ಚಿಕ್ಕ ವಯಸ್ಸಿನಿಂದ ಕೃಷ್ಣ (ಶರಣ್) ಗಣೇಶನ ಭಕ್ತ. ಗಣೇಶನ ಭಕ್ತನಾದರೂ ಈತ ಈ ಯುಗದ ಕೃಷ್ಣ. ಜೀವನದಲ್ಲಿ 'ವೆರೈಟಿ' ಬೇಕು ಅಂತ ಎಲ್ಲ ವಿಷಯದಲ್ಲಿಯೂ ಹುಡುಕುತಿರುತ್ತಾನೆ. ಅದೇ ರೀತಿ 'ವೆರೈಟಿ' ಗಾಗಿ ಲವ್ ಮಾಡುವ ಹುಡುಗಿಯರನ್ನು ಬದಲಿಸುತ್ತಿರುತ್ತಾನೆ. ಇತ್ತ ಮಯೂರಿ ಕೂಡ ಫ್ರೆಂಡ್ ಶಿಪ್ ಹೆಸರಿನಲ್ಲಿ ಹುಡುಗರ ಎಟಿಎಂ ಅನ್ನು ಅವರಿಗಿಂತ ಹೆಚ್ಚು ಬಳಸುವ ಚಾಲಾಕಿ ಆಗಿರುತ್ತಾಳೆ. ಇಂತಹ ಜೋಡಿ ಒಟ್ಟಿಗೆ ಸೇರಿದರೆ ಎನ್ನೆಲ್ಲಾ ಆಗುತ್ತದೆ ಎನ್ನುವುದು ಚಿತ್ರದ ಕಥೆ.
Read More

ರ‍್ಯಾಂಬೋ 2 ಕಲಾವಿದರು ಮತ್ತು ಸಿಬ್ಬಂದಿ

ರ‍್ಯಾಂಬೋ 2 ಕ್ರೂ ಮಾಹಿತಿ

ನಿರ್ದೇಶಕ ಅನಿಲ್ ಕುಮಾರ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಅರ್ಜುನ್ ಜನ್ಯ
ನಿರ್ಮಾಪಕ ಶರಣ್, ಅತ್ಲಂತ ನಾಗೇಂದ್ರ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ರ‍್ಯಾಂಬೋ 2 ವಿಮರ್ಶಕರ ವಿಮರ್ಶೆ

kannada.filmibeat.com
ಸಿನಿಮಾದಲ್ಲಿ ಒಂದೊಳ್ಳೆ ಕಾಮಿಡಿ ಇದೆ. ಆದರೆ ಬರೀ ಕಾಮಿಡಿಯಷ್ಟೇ ಈ ಸಿನಿಮಾ ಆಗದಿದ್ದರೆ ಅದರ ಬಗ್ಗೆ ಹೆಚ್ಚು ಮಾತನಾಡುವ ಅಗತ್ಯ ಇರಲಿಲ್ಲ. ಮನರಂಜನೆ ಜೊತೆಗೆ ಒಂದು ಒಳ್ಳೆಯ ಮೆಸೇಜ್ ಚಿತ್ರದಲ್ಲಿದೆ. 'ಸಂಬಂಧಗಳಲ್ಲಿ ವೆರೈಟಿ ಹುಡುಕಬೇಡಿ,' 'ಡ್ರಿಂಕ್ ಅಂಡ್ ಡ್ರೈವ್ ಮಾಡಬೇಡಿ' ಹೀಗೆ ಒಳ್ಳೆಯ ವಿಷಯಗಳು ಸಿನಿಮಾದ ಘನತೆಯನ್ನು ಹೆಚ್ಚಿಸಿವೆ.ರ‍್ಯಾಂಬೋ 2 ಸಿನಿಮಾ ನೋಡಿ ಬಂದ ಮೇಲೆ ಖುಷಿ ಆಗುವುದು ಅದರ ಕ್ವಾಲಿಟಿ ಕಾರಣಕ್ಕೆ. ಯಾವ ದೊಡ್ಡ ಸ್ಟಾರ್ ನಟರ ಸಿನಿಮಾಗೆ ಸಹ ಈ ಚಿತ್ರ ಕಡಿಮೆ ಇಲ್ಲ ಎನಿಸುವಂತೆ ಇದೆ. ಎಲ್ಲದಕ್ಕಿಂತ ಹೆಚ್ಚಾಗಿ ಕೊಟ್ಟ ಕಾಸಿಗೆ ಸಿನಿಮಾ ಮೋಸ ಮಾಡಲ್ಲ.

ರ‍್ಯಾಂಬೋ 2 ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ರ‍್ಯಾಂಬೋ 2

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+