X
ರೇಸ್

ರೇಸ್

Action | Romance | 24 May 2019 |
Kannada

2.5 /5 Users

0 /5 Filmibeat

ರೇಸ್ ಕಥೆ

ತೆಲುಗು ಇಂಡಸ್ಟ್ರಿಯಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಹೇಮಂತ್, ಕನ್ನಡದಲ್ಲಿ ತಮ್ಮ ಚೊಚ್ಚಲ ಸಿನಿಮಾ ಮಾಡಿರುವುದು ವಿಶೇಷ. ಎಸ್.ವಿ.ಆರ್ ಬ್ಯಾನರ್ ನಲ್ಲಿ ವೆಂಕಟರಾವ್ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ಪೊಲೀಸ್ ಆಫೀಸರ್ ಪಾತ್ರದಲ್ಲಿ ದಿವಾಕರ್ ಕಾಣಿಸಿಕೊಂಡಿದ್ದು, ಸಂತೋಷ್ ಮತ್ತು ನಕುಲ್ ಗೋವಿಂದ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ನಾಯಕ ಸಂತೋಷ್ ಚಿತ್ರನಟನಾಗಬೇಕೆಂಬ ಹಂಬಲದಲ್ಲಿ ನೆಡೆಯುತ್ತಿರುವಾಗ ನಾಯಕಿ ರಕ್ಷಾ ಶೆಣೈ ಪ್ರೀತಿಯಲ್ಲಿ ಆಕಸ್ಮಿಕವಾಗಿ ಬೀಳುತ್ತಾನೆ. ತನ್ನ ಪ್ರೀತಿಯ ಜೊತೆ ಬದುಕು ಕಟ್ಟಿಕೊಳ್ಳಬೇಕಾ ಅಥವಾ ತನ್ನ ಕನಸಿನ ಬೆನ್ನು ಹತ್ತಬೇಕಾ ಎಂಬ ಗೊಂದಲದಲ್ಲಿ ಸಂತೋಷ್ ಕಳ್ಳತನ ಮಾಡಲು ಆರಂಭಿಸುತ್ತಾನೆ. ಇಲ್ಲಿ ಇವನಿಗೆ ಶೃತಿ ಮತ್ತು ನಕುಲ್ ಪರಿಚಯವಾಗುತ್ತಾರೆ. ಇವರಿಬ್ಬರೂ ತಮ್ಮ ಸ್ವಾರ್ಥಕ್ಕಾಗಿ ನಾಯಕನನ್ನು ಬಳಸಿಕೊಂಡಾಗ ,ನಾಯಕ ಈ ಬದುಕಿನ ರೇಸಿನಲ್ಲಿ ಸೋತು ಕೊನೆಗೆ ಬಲಿಪಶುವಾಗುತ್ತಾನೆ. ನಾಯಕನ ಸಾವಿನ ರಹಸ್ಯವನ್ನು ಬಯಲು ಮಾಡಲು ಪೋಲಿಸ್ ಆಧಿಕಾರಿ ದಿವಾಕರ್ ಅಖಾಡಕ್ಕೆ ಧುಮುಕ್ಕುತ್ತಾನೆ. ಹೇಗೆ ದಿವಾಕರ್ ಈ ಸಾವಿನ ರಹಸ್ಯ ಬಯಲು ಮಾಡುತ್ತಾನೆ ಎಂಬುದು ಚಿತ್ರದ ಮುಂದಿನ ಕಥೆ. 
Read More

ರೇಸ್ ಕಲಾವಿದರು ಮತ್ತು ಸಿಬ್ಬಂದಿ

ರೇಸ್ ಕ್ರೂ ಮಾಹಿತಿ

ನಿರ್ದೇಶಕ ಹೇಮಂತ್ ಕೃಷ್ಣ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ ವೆಂಕಟರಾವ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ರೇಸ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ರೇಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+