
ಸಾರಾ ಅಬೂಬಕ್ಕರ್ `ವಜ್ರಗಳು' ಕಾದಂಬರಿ ಆಧಾರಿತ `ವಜ್ರ ಸಾಧ್ಯ' ಚಿತ್ರವನ್ನು ಆರ್ನಾ ಸಾಧ್ಯ (ಶ್ವೇತಾ ಶೆಟ್ಟಿ) ನಿರ್ದೇಶಿಸಿದ್ದಾರೆ. ಅನು ಪ್ರಭಾಕರ್ ರವರು `ನಫೀಸಾ' ಎಂಬ ಮುಸ್ಲಿಂ ಗೃಹಿಣಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಂ ದೇವೇಂದ್ರ ರೆಡ್ಡಿ ರವರು ಸಂಭ್ರಮ ಡ್ರೀಮ್ ಹೌಸ್ ಭ್ಯಾನರ್ ಅಡಿ ಈ ಚಿತ್ರವನ್ನು ನಿರ್ಮಿಸಿದ್ದು , ವಿ ಮನೋಹರ್ ಸಂಗೀತ ನೀಡಿದ್ದಾರೆ.
ಸಾರಾ ಅಬೂಬಕ್ಕರ ರವರು ಬಿಯರಿ ಮುಸ್ಮಿಂ ಸಮುದಾಯದ ಹೆಣ್ಣು ಮಗಳ ಕಥೆಯನ್ನು ಹೆಣದಿದ್ದಾರೆ. ತಾನು ಯಾವುದೇ ತಪ್ಪು ಮಾಡದೇ ಇದ್ದರೂ ತಲಾಖ್ ಸುಳೀಯಲಿ ಸಿಲುಕುವ ನಪೀಸಾ ಮತ್ತು ಅವಳ 16 ರಿಂದ 60 ವರ್ಷದ ಜೀವನವನ್ನು ಚಿತ್ರ ಕಟ್ಟಿಕೊಡುತ್ತದೆ.
Read: Complete ಸಾರಾ ವಜ್ರ ಕಥೆ
-
ಆರ್ನಾ ಸಾಧ್ಯDirector
-
ಎಂ ದೇವೇಂದ್ರ ರೆಡ್ಡಿProducer
-
ವಿ ಮನೋಹರ್Music Director
-
ಸಾರಾ ಅಬೂಬಕ್ಕರ್Story
-
ಡ್ರಗ್ಸ್ ಪ್ರಕರಣದ ತಿಮಿಂಗಲಗಳನ್ನು ಹಿಡಿಯುವುದು ಬಾಕಿ ಇದೆ: ಇಂದ್ರಜಿತ್ ಲಂಕೇಶ್
-
ದುಬೈಗೆ ಬಂದಿಳಿದ ಅಭಿನಯ ಚಕ್ರವರ್ತಿ ಸುದೀಪ್ಗೆ ಭರ್ಜರಿ ಸ್ವಾಗತ
-
ಚಿತ್ರಮಂದಿರ: 100% ಸೀಟು ಭರ್ತಿಗೆ ಕೇಂದ್ರ ಸರ್ಕಾರ ಅಸ್ತು
-
ಡ್ರಗ್ಸ್ ಪ್ರಕರಣ: ಇಂದ್ರಜಿತ್ ಲಂಕೇಶ್ ಗೆ ಮತ್ತೆ ಬುಲಾವ್ ನೀಡಿದ ಸಿಸಿಬಿ
-
ಕಿಶೋರ್ ಮತ್ತು ಹರಿಪ್ರಿಯಾ ನಟನೆಯ 'ಅಮೃತಮತಿ' ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ
-
ತಮನ್ನಾ ಮತ್ತು ವಿರಾಟ್ ಕೊಹ್ಲಿಗೆ ಕೇರಳ ಹೈಕೋರ್ಟ್ ನೋಟಿಸ್
ನಿಮ್ಮ ಪ್ರತಿಕ್ರಿಯೆ