twitter
    Celebs»Chandan Shetty

    ಚಂದನ್ ಶೆಟ್ಟಿ

    Music Director/Singer/Lyricst
    Born : 17 Sep 1989
    ಚಂದನ್ ಶೆಟ್ಟಿ ಕನ್ನಡ ಚಿತ್ರರಂಗದ ಪ್ರಸಿದ್ಧ ಗಾಯಕ ,ಸಂಗೀತ ನಿರ್ದೇಶಕ ಮತ್ತು ಗೀತರಚನಾಕಾರ. ಗೀತರಚನಾಕಾರವಾಗಿ ಸಿನಿಪಯಣ ಆರಂಭಿಸಿದ ಇವರು ಅರ್ಜುನ ಜನ್ಯ ಕೈಕೆಳಗೆ ಸಹಾಯಕ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.   ವೈಯಕ್ತಿಕ ಜೀವನ ಹಾಸನದ ಶಾಂತಿನಗರದಲ್ಲಿ ಜನಿಸಿದ ಚಂದನ್ ಶೆಟ್ಟಿಯವರ ತಂದೆ... ReadMore
    Famous For

    ಚಂದನ್ ಶೆಟ್ಟಿ ಕನ್ನಡ ಚಿತ್ರರಂಗದ ಪ್ರಸಿದ್ಧ ಗಾಯಕ ,ಸಂಗೀತ ನಿರ್ದೇಶಕ ಮತ್ತು ಗೀತರಚನಾಕಾರ. ಗೀತರಚನಾಕಾರವಾಗಿ ಸಿನಿಪಯಣ ಆರಂಭಿಸಿದ ಇವರು ಅರ್ಜುನ ಜನ್ಯ ಕೈಕೆಳಗೆ ಸಹಾಯಕ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

     

    ವೈಯಕ್ತಿಕ ಜೀವನ

    ಹಾಸನದ ಶಾಂತಿನಗರದಲ್ಲಿ ಜನಿಸಿದ ಚಂದನ್ ಶೆಟ್ಟಿಯವರ ತಂದೆ ಪರಮೇಶ ಒಬ್ಬ ವ್ಯಾಪಾರಿ ಮತ್ತು ತಾಯಿ ಪ್ರೇಮಾ ಗೃಹಿಣಿ. ಸಕಲೇಶಪುರದ ರೋಟರಿ ಶಾಲೆಯಲ್ಲಿ ಪ್ರಾಥಮಿಕ ಶಾಲೆ ಮುಗಿಸಿದ ಇವರು ಪಿಯುಸಿಯನ್ನು ಪುತ್ತೂರಿನಲ್ಲಿ ಪೂರ್ಣಗೊಳಿಸಿದರು. ಮೈಸೂರಿನಲ್ಲಿ BBM ಪದವಿ ಪಡೆದ ಇವರು ಒಂದು ವರ್ಷ ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡಿದ್ದರು.

     

    ಚಿತ್ರಜಗತ್ತಿನ ಪಯಣ

    2012 ರಲ್ಲಿ `ಅಲೆಮಾರಿ' ಚಿತ್ರದಲ್ಲಿ ಚಿತ್ರಸಾಹಿತಿಯಾಗಿ ಮತ್ತು ಸಹಾಯಕ ಸಂಗೀತ ನಿರ್ದೇಶಕರಾಗಿ ಅರ್ಜುನ ಜನ್ಯ...

    Read More
    • ಡ್ಯಾಶ್ ಸಾಂಗ್-ಸೂತ್ರಧಾರಿ
    • ರಾಣಾ- ಗಲ್ಲಿ ಬಾಯ್ ವಿಡಿಯೋ ಸಾಂಗ್
    • ತ್ರಿಬಲ್ ರೈಡಿಂಗ್- ಯೆಟ್ಟ ಯೆಟ್ಟ ಯೆಟ್ಟ ವಿಡಿಯೋ ಸಾಂಗ್
    • ಟ್ರೇಡ್ ಮಾರ್ಕ್ -ಲಿರಿಕ್ ವಿಡೀಯೋ ಸಾಂಗ್ - ಜೇಮ್ಸ್
    • ರಾಣಾ ಫರ್ಸ್ಟ್ ಲುಕ್ ಟೀಸರ್ 4K
    • ಪೊಗರು - ಧ್ರುವ ಸರ್ಜಾ ಎಂಟ್ರಿ ಬಿಜಿಎಮ್ ವೀಡಿಯೋ
    ಚಂದನ್ ಶೆಟ್ಟಿ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X