twitter
    X
    Home ಚಲನಚಿತ್ರಗಳ ಒಳನೋಟ

    2019 ರಲ್ಲಿ ವಿಮರ್ಶಕರ ಮೆಚ್ಚುಗೆ ಪಡೆದ ಟಾಪ್ 10 ಕನ್ನಡ ಚಲನಚಿತ್ರಗಳು

    Author Administrator | Updated: Monday, January 20, 2020, 02:17 PM [IST]

    2019 ರಲ್ಲಿ ಸರಿಸುಮಾರು ಇನ್ನೂರು ಕನ್ನಡ ಚಲನಚಿತ್ರಗಳು ತೆರೆಗೆ ಬಂದಿವೆ..ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ತೆರೆಕಂಡ ಚಿತ್ರಗಳ ಸಂಖ್ಯೆ ಮಾತ್ರ ಕಡಿಮೆಯಲ್ಲ, ತೆರೆಕಂಡ ಚಿತ್ರಗಳ ಯಶಸ್ಸಿನ ಪ್ರಮಾಣವೂ ಕಡಿಮೆಯೇ. 2019 ರಲ್ಲಿ ಕೆಲವು ಚಿತ್ರಗಳು ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಅಬ್ಬರಿಸಿದರೆ, ಕೆಲವು ತಮ್ಮ ಅದ್ಭುತ ಕಥಾವಸ್ತು ಮತ್ತು ನಿರೂಪಣೆಗಳಿಂದ ವಿಮರ್ಶಕರ ಗಮನ ಸೆಳೆದವು. ಈ ವರ್ಷದ ಅತ್ಯುತ್ತಮ ವಿಮರ್ಶಾತ್ಮಕ ಚಿತ್ರಗಳು ಇಲ್ಲಿವೆ ನೋಡಿ..

    cover image
    • ಚಂಬಲ್
      1

      ಚಂಬಲ್

      Critics Review : 3.5 Genre : Horror Release Date : 22 Feb 2019 Cast : James Duval ,Guillermo Diaz Story : ಜಾಕೋಬ್ ವರ್ಗೀಸ್ ನಿರ್ದೇಶನದಲ್ಲಿ ಸತೀಶ್ ನೀನಾಸಂ ಮತ್ತು ಸೋನು ಗೌಡ ಮುಖ್ಯಭೂಮಿಕೆಯಲ್ಲಿರುವ ಥ್ರಿಲ್ಲರ್ ಚಿತ್ರ`ಚಂಬಲ್'ದ ಟೀಸರ್‌ನ್ನು ತಮಿಳು ನಟ ಧನುಷ್ ಡಿಸೆಂಬರ್ 19, 2018 ರಂದು ...
    • ಬೆಲ್ ಬಾಟಮ್
      2

      ಬೆಲ್ ಬಾಟಮ್

      Critics Review : 3.5 Genre : Comedy ,Romance Release Date : 15 Feb 2019 Cast : Marianna Palka ,Jason Ritter Story : ಬೆಲ್ ಬಾಟಮ್ ಪತ್ತೇದಾರಿ ಕಥೆಯುಳ್ಳ ಚಿತ್ರವಾಗಿದ್ದು ರಿಷಭ್ ಶೆಟ್ಟಿ ಡಿಟೆಕ್ಟಿವ್ ದಿವಾಕರ್ ಪಾತ್ರದಲ್ಲಿ ನಟಿಸುತ್ತಿದಾರೆ. ಚಿತ್ರದಲ್ಲಿ ಹರಿಪ್ರಿಯಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದರೆ, ...
    • ಪ್ರೀಮಿಯರ್ ಪದ್ಮಿನಿ
      3

      ಪ್ರೀಮಿಯರ್ ಪದ್ಮಿನಿ

      Critics Review : 3.5 Genre : Action Release Date : 26 Apr 2019 Cast : Megan Fox ,Shia LaBeouf Story : ನವರಸ ನಾಯಕ ಜಗ್ಗೇಶ್, ಮಧೂ, ಸುಧಾರಾಣಿ,ಪ್ರಮೋದ್ ಮಂಜು ಮುಖ್ಯಪಾತ್ರದಲ್ಲಿ ಅಭಿನಯಿಸಿರುವ `ಪ್ರೀಮಿಯರ್ ಪದ್ಮಿನಿ'ಚಿತ್ರ ದಾಂಪತ್ಯ ಸಂಬಂಧದ ಕುರಿತಾಗಿ ಇದೆ. ಇಲ್ಲಿ ಜಗ್ಗೇಶ್ ಡ್ರೈವರ್ ಪಾತ್ರ ...
    • ಕವಲುದಾರಿ
      4

      ಕವಲುದಾರಿ

      Critics Review : 3 Genre : Comedy ,Romance Release Date : 12 Apr 2019 Cast : Madhavan ,Mamta Mohandas Story : 1977 ರಲ್ಲಿ ಪುರಾತತ್ವಶಾಸ್ತ್ರ ಇಲಾಖೆಯಲ್ಲಿ ಒಂದು ಕೊಲೆ ಮತ್ತು ದರೋಡೆ ನೆಡೆಯುತ್ತದೆ. ಕೊಲೆಯಾದ ವ್ಯಕ್ತಿ ಸುರೇಶ್ ಯಾರು? ಅದೇ ಸಮಯದಲ್ಲಿ ನಾಯ್ಡು ಎಂಬ ವ್ಯಕ್ತಿ ನಾಪತ್ತೆಯಾಗುತ್ತಾನೆ. ಇವರೆಡು ...
    • ದೇವಕಿ
      5

      ದೇವಕಿ

      Critics Review : 4 Genre : Crime Release Date : 05 Jul 2019 Cast : Richard Jenkins ,Haaz Sleiman Story : ಹಿನ್ನಲೆ- ಪ್ರಿಯಾಂಕ ಉಪೇಂದ್ರ ಮುಖ್ಯ ಪಾತ್ರದಲ್ಲಿ ನಟಿಸಿರುವ ಲೋಹಿತ್ ನಿರ್ದೇಶಿಸಿರುವ `ದೇವಕಿ' ಚಿತ್ರ ಹೆಣ್ಣು ಮಕ್ಕಳ ಅಕ್ರಮ ಸಾಗಾಣಿಕೆ ಮೇಲೆ ಬೆಳಕು ಚೆಲ್ಲುತ್ತದೆ. ಪ್ರಿಯಾಂಕಾ ಮತ್ತು ...
    • ಮೂಕಜ್ಜಿಯ ಕನಸುಗಳು
      6

      ಮೂಕಜ್ಜಿಯ ಕನಸುಗಳು

      Critics Review : 0 Genre : Release Date : 29 Nov 2019 Cast : Story : ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶಿವರಾಮ ಕಾರಂತರ `ಮೂಕಜ್ಜಿಯ ಕನಸುಗಳು' ಕಾದಂಬರಿಯ ಚಿತ್ರರೂಪವಾದ ಈ ಚಿತ್ರವನ್ನು ಪಿ.ಶೇಷಾದ್ರಿ ನಿರ್ದೇಶನ ಮಾಡಿದರು. ನವ್ಯಚಿತ್ರ ಕ್ರಿಯೇಷನ್ಸ್ ಈ ಚಿತ್ರವನ್ನು ...
    • ಕಾಳಿದಾಸ ಕನ್ನಡ ಮೇಷ್ಟ್ರು
      7

      ಕಾಳಿದಾಸ ಕನ್ನಡ ಮೇಷ್ಟ್ರು

      Critics Review : 4 Genre : Drama Release Date : 22 Nov 2019 Cast : Steven Weber ,Alex D. Linz Story : ಹಿನ್ನಲೆ - ಕನ್ನಡ ಪ್ರೇಮವನ್ನು ನವಿರಾದ ಹಾಸ್ಯದ ಮೂಲಕ ಹೇಳಲು ನವರಸ ನಾಯಕ ಜಗ್ಗೇಶ್ `ಕಾಳಿದಾಸ ಕನ್ನಡ ಮೇಷ್ಟ್ರು' ಆಗಿ ಬಂದಿದ್ದಾರೆ. ಚಿತ್ರವನ್ನು ಸಾಹಿತಿ ಕವಿರಾಜ್ ನಿರ್ದೇಶಿಸಿದ್ದು ,ಮೇಘನಾ ...
    • ರಂಗನಾಯಕಿ
      8

      ರಂಗನಾಯಕಿ

      Critics Review : 3.5 Genre : Comedy Release Date : 01 Nov 2019 Cast : AnnaLynne McCord ,Sarah Roemer Story : ಹಿನ್ನಲೆ - ದಯಾಳ್ ಪದ್ಮನಾಭನ್ ನಿರ್ದೇಶನದ `ರಂಗನಾಯಕಿ' ಚಿತ್ರದಲ್ಲಿ ಆದಿತಿ ಪ್ರಭುದೇವ, ಎಂ.ಜಿ.ಶ್ರೀನಿವಾಸ್, ತ್ರಿವಿಕ್ರಮ್ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ...
    • ಗಂಟುಮೂಟೆ
      9

      ಗಂಟುಮೂಟೆ

      Critics Review : 0 Genre : Crime Release Date : 18 Oct 2019 Cast : Robert Jauregui ,Jeremy Irons Story : ರೂಪಾ ರಾವ್ ನಿರ್ದೇಶನದಲ್ಲಿ ಮೂಡಿ ಬಂದ ಗಂಟುಮೂಟೆ ಚಿತ್ರದಲ್ಲಿ ನಿಶ್ಚಿತ್ ಕರೋಡಿ ಮತ್ತು ತೇಜು ಬೆಳವಾಡಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ನಿರ್ದೇಶಕಿ ರೂಪಾ ರಾವ್, ಸಹದೇವ್ ...
    • ಮುಂದಿನ ನಿಲ್ದಾಣ
      10

      ಮುಂದಿನ ನಿಲ್ದಾಣ

      Critics Review : 0 Genre : Action ,Drama Release Date : 29 Nov 2019 Cast : Mohanlal ,Anoop Menon Story : ಮುಂದಿನ ನಿಲ್ದಾಣ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯೊಂದು ಏಳುತ್ತಿದೆ. ಚಿತ್ರೀಕರಣಕ್ಕಾಗಿ ಆಯ್ದುಕೊಂಡ ಲೊಕೇಶನ್, ಕಲೆ, ಬಣ್ಣ, ದೃಶ್ಯ, ವಸ್ತ್ರವಿನ್ಯಾಸ ಈ ಎಲ್ಲದರಲ್ಲಿಯೂ ...
    • ಕಥಾ ಸಂಗಮ
      11

      ಕಥಾ ಸಂಗಮ

      Critics Review : 3.5 Genre : Action ,Romance Release Date : 06 Dec 2019 Cast : Jagapati Babu ,Mamta Mohandas Story : ಈ ಚಿತ್ರವೂ 7 ಭಿನ್ನ ಭಿನ್ನ ಕಥೆಗಳ ಕಥಾಸರಣಿಯಾಗಿದ್ದು ಒದೊಂದು ಕಥೆಯಲ್ಲಿ ಬೇರೆ ಬೇರೆ ಪಾತ್ರವರ್ಗವಿದೆ. 1976 ರಲ್ಲಿ ಪುಟ್ಟಣ್ಣ ಕಣಗಾಲ್‌ರವರು ಇದೇ ಹೆಸರಿನಲ್ಲಿ ಪಂಚ ಭಿನ್ನ ಕಥಾ ...
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X