
ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ
Release Date :
18 Jun 2021
Watch Teaser
|
Interseted To Watch
|
ಮಧುಚಂದ್ರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಚಿತ್ರದಲ್ಲಿ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಗೂಗಲ್ ಡ್ಯಾಡಿಯಾಗಿ ನಟಿಸುತ್ತಿದ್ದರೆ ಮತ್ತು ಮೇಘನಾ ರಾಜ್ ಸೆಲ್ಫಿ ಮಮ್ಮಿಯಾಗಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.ಚಿತ್ರಕ್ಕೆ ಶಮಂತ ನಾಗ್ ಸಂಗೀತ ನೀಡಲಿದ್ದಾರೆ. ಆಕಾಶ್ ಬುಟ್ಟಿ ಸಿನಿಮಾಸ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರ ಆಧುನಿಕ ಮೊಬೈಲ್ ವ್ಯಸನದ ಬಗ್ಗೆ ಹೇಳಲಿದೆ.
-
ಮಧು ಚಂದ್ರDirector
-
ಶಮಂತ್ ನಾಗ್Music Director
-
'ರಾಬರ್ಟ್' ನಟಿ ಐಶ್ವರ್ಯ ಪ್ರಸಾದ್ ಬರ್ತಡೇಗೆ ವಿಶ್ ಮಾಡಿದ ದರ್ಶನ್
-
ಖ್ಯಾತ ಗಾಯಕಿ ಕೆಎಸ್ ಚಿತ್ರಾ ಅವರಿಗೆ ಪದ್ಮ ಭೂಷಣ ಪ್ರಶಸ್ತಿ
-
ಕರ್ನಾಟಕದಲ್ಲಿ 'ವೀಕೆಂಡ್ ಅಗ್ರಿಕಲ್ಚರ್': ಕೃಷಿ ಇಲಾಖೆಗೆ ಜೊತೆಯಾದ ದಾಸ
-
ಹಳ್ಳಿಯ ಶಾಲೆಯಲ್ಲಿ ನಟ ಧನಂಜಯ್ ಗಣರಾಜ್ಯೋತ್ಸವ ಆಚರಣೆ: ಡಾಲಿ ಭಾಷಣ ವೈರಲ್
-
ಎಸ್ಪಿಬಿಗೆ ಪದ್ಮವಿಭೂಷಣ: ಸಂತಸ ವ್ಯಕ್ತಪಡಿಸಿದ ಸುಮಲತಾ ಅಂಬರೀಶ್
-
ದಾಂಪತ್ಯ ಜೀವನಕ್ಕೆ ಕಾಲಿಟ್ಟ ವರುಣ್ ಧವನ್ ಬಗ್ಗೆ ಶಾಕಿಂಗ್ ಕಾಮೆಂಟ್ ಮಾಡಿದ ಶ್ರದ್ಧಾ
ನಿಮ್ಮ ಪ್ರತಿಕ್ರಿಯೆ