X
ಎಕ್ಕ

ಎಕ್ಕ

Action | 06 Jun 2025 |
Kannada

2.5 /5 Users

0 /5 Filmibeat

ಎಕ್ಕ ಕಥೆ

ಯುವ ರಾಜ್‌ಕುಮಾರ್ 2ನೇ ಸಿನಿಮಾ ಎಕ್ಕ. ಈ ಸಿನಿಮಾವನ್ನು ರೋಹಿತ್ ಪದಕಿ  ನಿರ್ದೇಶನ ಮಾಡುತ್ತಿದ್ದು, ಸಂಪದಾ ಹುಲಿಮನೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಕೆಆರ್‌ಜಿ ಸ್ಟುಡಿಯೋ, ಪಿಆರ್‌ಕೆ ಪ್ರೊಡಕ್ಷನ್ಸ್ ಹಾಗೂ ಜಯಣ್ಣ ಫಿಲ್ಮ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ಚಿತ್ರದ ಪೋಸ್ಟರ್‌ನಲ್ಲಿ ಮನುಷ್ಯತ್ವ ನಮ್ಮೊಳಗಿರೋ ಮೃಗದ ಮುಖವಾಡ ಸಾಲುಯಿದೆ. ಜೊತೆಗೆ ಪೋಸ್ಟರ್ ಗಮನಿಸಿದರೆ ಯುವ ಕೈ ಮೇಲೆ 'ರತ್ನ' ಎನ್ನುವ ಹಚ್ಚೆಯಿದೆ. ಚಿತ್ರದಲ್ಲಿ ರತ್ನ ಯಾರು? ನಾಯಕ ತಾಯಿನಾ? ಅಥವಾ ಸಹೋದರಿನಾ? ಇಲ್ಲ ಪ್ರೇಯಸಿನಾ? ಆಕೆಗಾಗಿಯೇ ಈ ರಕ್ತ ಚರಿತ್ರೆ ನಡೆಯುತ್ತಾ? ಎನ್ನುವ ಕುತೂಹಲ ಮೂಡಿದೆ.  ಬಿಡುಗಡೆ: ಎಕ್ಕ ಸಿನಿಮಾ 2025ರ ಜೂನ್ 6ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.
Read More

ಎಕ್ಕ ಕಲಾವಿದರು ಮತ್ತು ಸಿಬ್ಬಂದಿ

ಎಕ್ಕ ಕ್ರೂ ಮಾಹಿತಿ

ನಿರ್ದೇಶಕ ರೋಹಿತ್ ಪದಕಿ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಎಕ್ಕ ಟ್ರೇಲರ್

Video Thumbnail

ಎಕ್ಕ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಎಕ್ಕ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+