ಎಸ್ ಮಹೇಂದರ್ ನಿರ್ದೇಶನದ ಸ್ನೇಹಲೋಕ ಚಿತ್ರದಲ್ಲಿ ರಮೇಶ್ ಅರವಿಂದ್, ರಾಮಕುಮಾರ್, ಅನು ಪ್ರಭಾಕರ್, ಶಶಿಕುಮಾರ್ ಮತ್ತು ವಿನೋದ್ ರಾಜ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಹಂಸಲೇಖ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಪ್ರಾಣ ಸ್ನೇಹಿತನ ಸಹೋದರಿಯನ್ನು ತಿಳಿಯದೇ ಪ್ರೀತಿಸುವ ನಾಯಕ ನಂತರ ತನ್ನ ಸ್ನೇಹಕ್ಕಾಗಿ ತನ್ನ ಪ್ರೀತಿಯನ್ನು ತ್ಯಾಗ ಮಾಡಲು ಸಿದ್ಧನಾಗುತ್ತಾನೆ. ಹೊಸತನದ ಗೀತೆಗಳನ್ನು ಹೊಂದಿದ್ದ ಈ ಚಿತ್ರ ಸ್ನೇಹಕ್ಕೆ ವಿಭಿನ್ನ ಆಯಾಮಗಳನ್ನು ನೀಡಿತು.
ಪ್ರಾಣ ಸ್ನೇಹಿತನ ಸಹೋದರಿಯನ್ನು ತಿಳಿಯದೇ ಪ್ರೀತಿಸುವ ನಾಯಕ ನಂತರ ತನ್ನ ಸ್ನೇಹಕ್ಕಾಗಿ ತನ್ನ ಪ್ರೀತಿಯನ್ನು ತ್ಯಾಗ ಮಾಡಲು ಸಿದ್ಧನಾಗುತ್ತಾನೆ. ಹೊಸತನದ ಗೀತೆಗಳನ್ನು ಹೊಂದಿದ್ದ ಈ ಚಿತ್ರ ಸ್ನೇಹಕ್ಕೆ ವಿಭಿನ್ನ ಆಯಾಮಗಳನ್ನು ನೀಡಿತು.
Read: Complete ಸ್ನೇಹಲೋಕ ಕಥೆ
-
ಎಸ್ ಮಹೇಂದರ್Director
-
ಮನೋ ಮೂರ್ತಿMusic Director
-
ಸಿಎಂ ಭೇಟಿಯಾಗಿ ಮಗಳ ಮದುವೆ ಆರತಕ್ಷತೆಗೆ ಆಹ್ವಾನ ನೀಡಿದ ರಮೇಶ್ ಅರವಿಂದ್ ದಂಪತಿ
-
ಹೊಸ ವರ್ಷ ಹೇಗಿರಬೇಕೆಂದು ಹೇಳಿದ ನಟ ರಮೇಶ್ ಅರವಿಂದ್
-
ಮಗಳ ಮದುವೆ ಸಂಭ್ರಮ; ನಿಮ್ಮ ಪ್ರೀತಿಯ ಆಶೀರ್ವಾದ ಬೇಕೆಂದ ರಮೇಶ್ ಅರವಿಂದ್
-
ಫೋಟೋಗಳು: ಅಕ್ಷಯ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ
-
ಮಗಳ ಮದುವೆ ಸಂಭ್ರಮದಲ್ಲಿ ರಮೇಶ್ ಅರವಿಂದ್; ಸಂಗೀತ ಸಮಾರಂಭದಲ್ಲಿ ಮಿಂಚಿದ ನಿಹಾರಿಕಾ
-
'ಫ್ಯಾಮಿಲಿ ಪ್ಯಾಕ್' ಸೆಟ್ಗೆ ಭೇಟಿ ನೀಡಿದ ಪುನೀತ್ ರಾಜ್ ಕುಮಾರ್ ದಂಪತಿ
ನಿಮ್ಮ ಪ್ರತಿಕ್ರಿಯೆ