X
ಹೋಮ್ » ಸೆಲಬ್ರಿಟಿಗಳು » ಕರಿಬಸವಯ್ಯ
ಕರಿಬಸವಯ್ಯ

ಕರಿಬಸವಯ್ಯ

Actor
ಜೀವನ ಚರಿತ್ರೆ :  ಬೆಂಗಳೂರಿನ ಹತ್ತಿರ ಇರುವ ಕೋಡಿಗೆಹಳ್ಳಿಯಲ್ಲಿ ಜನಿಸಿದ ಕರಿಬಸವಯ್ಯ ಕನ್ನಡ ಚಿತ್ರರಂಗದ ಪ್ರಮುಖ ಪೋಷಕ ನಟರು ಮತ್ತು ರಂಗಭೂಮಿ ಕಲಾವಿದ. ಬಾಲ್ಯದಲ್ಲಿಯೇ `ಕಂಸಾಳೆ',`ಡೊಳ್ಳು ಕುಣಿತ',`ಹರಿಕಥೆ' ಕಲಿತ ಇವರು ನಂತರ ಶೇಷಾದ್ರಿಪುರಂ ಕಾಲೇಜಿನಲ್ಲಿ ಲ್ಯಾಬ್ ಅಸಿಸ್ಟಂಟ್ ಆಗಿ ಕೆಲಸ ಮಾಡಿದರು. ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ ಇವರಿಗೆ `ಉಂಡು ಹೋದ ಕೊಂಡು ಹೋದ' ಚಿತ್ರದಲ್ಲಿ ನಟಿಸಲು ಅವಕಾಶ ಕೊಟ್ಟು ಬ್ರೇಕ್ ಕೊಟ್ಟಿದ್ದು ನಾಗತಿಹಳ್ಳಿ ಚಂದ್ರಶೇಖರ್‌. ತಮ್ಮ ಹಾಸ್ಯ ನಟನೆಯಿಂದ ಪ್ರಸಿದ್ಧರಾಗಿದ್ಧ ಕರಿಬಸವಯ್ಯ ನೂರೈವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 2009 ರಲ್ಲಿ ಇವರ ಪುತ್ರಿ ರಾಧಾ ಆತ್ಮಹತ್ಯೆ ಮಾಡಿಕೊಂಡ ನಂತರ ಕರಿಬಸವಯ್ಯ ಖಿನ್ನತೆಯಿಂದ ಬಹುವಾಗಿ ಬಳಲಿದರು. 2012 ರಲ್ಲಿ ರಸ್ತೆ ಅಪಘಾತಕ್ಕೀಡಾದ ಇವರು ಮೂರು ದಿನಗಳ ನಂತರ ಆಸ್ಪತ್ರೆಯಲ್ಲಿ ಮಡಿದರು.
ಮುಂದೆ ಓದಿ

ಕರಿಬಸವಯ್ಯ ಚಲಚಿತ್ರಗಳು

ಕರಿಬಸವಯ್ಯ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಕರಿಬಸವಯ್ಯ

ಹೆಸರು ಕರಿಬಸವಯ್ಯ
ಹುಟ್ಟಿದ ದಿನ 1959
ವಯಸ್ಸು 67
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಕರಿಬಸವಯ್ಯ ಆಸ್ತಿ

ಆಸ್ತಿ

ಕರಿಬಸವಯ್ಯ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+