
ಪ್ರವೀಣ್ ಕೃಪಾಕರ್ ನಿರ್ದೇಶನದಲ್ಲಿ ಮೂಡಿಬಂದಿರುವ ತಲೆದಂಡ ಚಿತ್ರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಅಶೋಕ್ ಕಶ್ಯಪ್ ಛಾಯಾಗ್ರಹಣ ಮತ್ತು ಬಿ.ಎಸ್.ಕೆಂಪರಾಜು ಸಂಕಲನವಿದೆ. ಇನ್ನುಳಿದಂತೆ ಮಂಗಳಾ ರಘು, ಬಿ.ಸುರೇಶ್, ಮಂಡ್ಯ ರಮೇಶ್, ರಮೇಶ್ ಪಂಡಿತ್ ಮತ್ತು ಚೈತ್ರಾ ಆಚಾರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಪರಿಸರ ರಕ್ಷಣೆಗಾಗಿ ಹೋರಾಡುವ ಬುದ್ದಿಮಾಂದ್ಯನ ಪಾತ್ರದಲ್ಲಿ ವಿಜಯ್ ನಟಿಸಿದ್ದಾರೆ. ಸೊಲ್ಲಿಗ ಸಮುದಾಯದ ಬುದ್ಧಿಮಾಂದ್ಯ ಕುನ್ನೇಗೌಡ ಗಿಡಮರಗಳೆಂದರೆ ಪ್ರಾಣ. ಅವುಗಳ ರಕ್ಷಣೆಗೆ ತನ್ನ ಮುಗ್ಧತೆಯಿಂದಲೇ ಹೋರಾಡುತ್ತಾನೆ.
ಈ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದ ಸಂಚಾರಿ ವಿಜಯ್ ಚಿತ್ರ ಬಿಡುಗಡೆ ಮುನ್ನವೇ ಬೈಕ್ ಅಪಘಾತದಲ್ಲಿ ಸಾವಿಗೀಡಾದರು.
Read: Complete ತಲೆದಂಡ ಕಥೆ
-
ಸಂಚಾರಿ ವಿಜಯ್as ಕುನ್ನೇಗೌಡ
-
ಮಂಗಳಾ ರಘು
-
ಬಿ ಸುರೇಶ
-
ಮಂಡ್ಯ ರಮೇಶ್
-
ರಮೇಶ್ ಪಂಡಿತ್
-
ಚೈತ್ರ ಆಚಾರ್
-
ಭವಾನಿ ಪ್ರಕಾಶ್
-
ಪ್ರವೀಣ್ ಕೃಪಾಕರ್Director/Producer
-
ಅಶೋಕ್ ಕಶ್ಯಪ್Cinematogarphy
-
ಮೊದಲ ವೀಕೆಂಡ್ನಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ದಾಖಲೆಯಲ್ಲಿ ಕೆಜಿಎಫ್ 2 ಹಿಂದಿಕ್ಕಿತಾ ಪಠಾಣ್?
-
ಕರ್ನಾಟಕದಲ್ಲಿ ಪಠಾಣ್ ಹಾಗೂ ಕ್ರಾಂತಿ 4 ದಿನಗಳಲ್ಲಿ ಗಳಿಸಿದ್ದಿಷ್ಟು; ಎರಡಕ್ಕೂ ಸ್ವಲ್ಪವೇ ವ್ಯತ್ಯಾಸ!
-
ರಿಲೀಸ್ ದಿನ ಅಬ್ಬರಿಸಿದ್ದ ಕ್ರಾಂತಿ ನಂತರದ 3 ದಿನಗಳಲ್ಲಿ ಗಳಿಸಿದ್ದೆಷ್ಟು? ಇಲ್ಲಿದೆ ವೀಕೆಂಡ್ ಕಲೆಕ್ಷನ್ ರಿಪೋರ್ಟ್
-
'ಕಿರಿಕ್ ಪಾರ್ಟಿ 2'ನಲ್ಲಿ ರಕ್ಷಿತ್ ಶೆಟ್ಟಿ ಇರ್ತಾರಾ ಇಲ್ವಾ? ಸಿಂಪಲ್ ಸ್ಟಾರ್ ಬಿಚ್ಚಿಟ್ಟ ಗುಟ್ಟೇನು?
-
'ಕ್ರಾಂತಿ' ₹100 ಕೋಟಿ ಕ್ಲಬ್ ಸೇರಿದ್ದು ಹೇಗೆ? ಥಿಯೇಟರ್ನಿಂದ ಎಷ್ಟು? ಟಿವಿ ರೈಟ್ಸ್ನಿಂದ ಎಷ್ಟು?
-
ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರದ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಮಾತು
ನಿಮ್ಮ ಪ್ರತಿಕ್ರಿಯೆ