
ಸುನೀಲ್ ಕುಮಾರ ದೇಸಾಯಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ `ಉದ್ಘರ್ಷ' ಚಿತ್ರದಲ್ಲಿ ಠಾಕೂರ್ ಅನೂಪ್ ಸಿಂಗ್,ಸಾಯಿ ಧನ್ಸಿಕಾ,ತಾನ್ಯಾ ಹೋಪ್ ಮತ್ತು ಕಬೀರ್ ದುಹಾನ್ ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಚಿತ್ರಕಥೆ
ಒಂದು ಪಾರ್ಟಿಯಲ್ಲಿ ಆದಿತ್ಯ (ಅನೂಪ್ ಠಾಕೂರ್) ತನ್ನ ಪ್ರೇಯಸಿ ರಶ್ಮಿ (ಸಾಯಿ ಧನ್ಸಿಕಾ)ಗೆ ತನ್ನ ಪ್ರೇಮ ನಿವೇದನೆ ಮಾಡಲು ಆಲೋಚನೆ ಮಾಡಿರುತ್ತಾನೆ. ಆದರೆ ಹಠಾತ್ ಆಗಿ ನೆಡೆಯುವ ಘಟನೆಯೊಂದರಿಂದ ಪಾರ್ಟಿಯಲ್ಲಿ ಅಲ್ಲೋಲ ಕಲ್ಲೋಲವಾಗುತ್ತದೆ. ಎನೇಂದು ನೋಡುವಷ್ಟರಲ್ಲಿ ಮೆನನ್(ಕಿಶೋರ್) ಎಂಬುವವರ ಕೊಲೆಯೊಂದು ನೆಡೆದಿರುತ್ತದೆ. ಅದೇ ಸಮಯದಲ್ಲಿ ರಶ್ಮಿಯ ಕಿಡ್ನಾಪ್ ಅಗುತ್ತದೆ.
ತನ್ನ ಗೆಳತಿ ಕರಿಷ್ಮಾ (ತಾನ್ಯಾ ಹೋಪ್) ಜೊತೆ...
Read: Complete ಉದ್ಘರ್ಷ ಕಥೆ
-
ಸುನೀಲ್ ಕುಮಾರ್ ದೇಸಾಯಿDirector
-
ದೇವರಾಜ್ ಪಿ.ಆರ್Producer
-
kannada.filmibeat.comಸುನೀಲ್ ಕುಮಾರ್ ದೇಸಾಯಿ ಅವರ ಈ ಹಿಂದಿನ ಸಿನಿಮಾಗಳಂತೆ ಉದ್ಘರ್ಷ ಚಿತ್ರವೂ ಸಸ್ಪೆನ್ಸ್ ಭರಿತವಾಗಿದೆ. ಚಿತ್ರದ ಕೊನೆಯವರೆಗೂ ಆ ಜೋಶ್ ಕಾಪಾಡಿಕೊಂಡು ಹೋಗುತ್ತೆ. ಸಿನಿಮಾ ಪೂರ್ತಿ ಖ್ಯಾತ ಖಳನಟರೇ ತುಂಬಿದ್ದು, ಒಬ್ಬೊಬ್ಬರ ಪಾತ್ರವು ಥ್ರಿಲ್ಲಿಂಗ್ ಆಗಿ ಮೂಡಿಬಂದಿದೆ. ಅದಕ್ಕೆ ಬ್ಯಾಗ್ರೌಂಡ್ ಮ್ಯೂಸಿಕ್ ಪ್ರೇಕ್ಷಕರಿಗೆ ಮಜಾ ನೀಡುತ್ತೆ.
-
'ಫ್ಯಾಮಿಲಿ ಪ್ಯಾಕ್' ಸೆಟ್ಗೆ ಭೇಟಿ ನೀಡಿದ ಪುನೀತ್ ರಾಜ್ ಕುಮಾರ್ ದಂಪತಿ
-
ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದ ನಟಿ, ಸಂಸದೆ ಸುಮಲತಾ ಅಂಬರೀಶ್
-
ನಿರ್ದೇಶಕ ಶಶಾಂಕ್ ಮಾಡಿದ 'ಡಬ್ಬಿಂಗ್' ಟ್ವೀಟ್ಗೆ ಭಾರಿ ವಿರೋಧ
-
ಕೊರೊನಾ ನಡುವೆಯೂ 100 ಕೆಜಿ ಕೇಕ್ ಕತ್ತರಿಸಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಸಂಭ್ರಮಿಸಿದ ನಿಖಿಲ್
-
ರಿಕ್ಕಿ ಚಿತ್ರಕ್ಕೆ 5 ವರ್ಷ: ಚೊಚ್ಚಲ ಸಿನಿಮಾಗೆ ಬೆನ್ನುತಟ್ಟಿದ ಪ್ರೇಕ್ಷಕ ಪ್ರಭುಗಳಿಗೆ ಧನ್ಯವಾದ
-
ಟೀಸರ್ ಬಿಡುಗಡೆ: ನಿಖಿಲ್ ಹುಟ್ಟುಹಬ್ಬಕ್ಕೆ ಬಂದ 'ರೈಡರ್'
ನಿಮ್ಮ ಪ್ರತಿಕ್ರಿಯೆ
ಸುದ್ದಿಯಲ್ಲಿನ ಚಲನಚಿತ್ರ
ಸುದ್ದಿಯಲ್ಲಿರುವ ಸೆಲೆಬ್ರಿಟಿ
Enable