X
ಹೋಮ್ » ಸೆಲಬ್ರಿಟಿಗಳು » ಡ್ಯಾನಿಶ್ ಅಖ್ತರ್ ಸೈಫಿ
ಡ್ಯಾನಿಶ್ ಅಖ್ತರ್ ಸೈಫಿ

ಡ್ಯಾನಿಶ್ ಅಖ್ತರ್ ಸೈಫಿ

Actor
ಜೀವನ ಚರಿತ್ರೆ :  ಡ್ಯಾನಿಶ್ ಅಕ್ತರ್ ಸೈಫಿ ಬಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟ. ಇವರು ಹಿಂದಿಯ ಪ್ರಸಿದ್ಧ ಸೀರಿಯಲ್ `ಸಿಯಾ ಕೇ ರಾಮ್' ದಿಂದ ಸಿನಿಪಯಣ ಆರಂಭಿಸಿದರು. ಈ ಸೀರಿಯಲ್‌ನಲ್ಲಿ ಕನ್ನಡಿಗ ಜಯರಾಮ್ ಕಾರ್ತೀಕ್ (ಜೆಕೆ) ರಾವಣ ಪಾತ್ರಧಾರಿಯಾಗಿ ಮಿಂಚಿದ್ದರು. ಬಿಹಾರ್ ಮೂಲದ ಡ್ಯಾನಿಶ್ ವೃತ್ತಿಯಲ್ಲಿ ಕುಸ್ತಿಪಟು.ಒಂದು ಕುಸ್ತಿ ಸ್ಫರ್ಧೆಯಲ್ಲಿ ಇವರನ್ನು ನೋಡಿದ ನಿರ್ದೇಶಕ ನಿಖಿಲ್ ಸಿನ್ಹಾ ತಮ್ಮ ಧಾರಾವಾಹಿ `ಸಿಯಾ ಕೇ ರಾಮ್'ದಲ್ಲಿ ನಟಿಸಲು ಮನವೊಲಿಸಿದರು. ಈ ಸೀರಿಯಲ್‌ನಲ್ಲಿ ಹನುಮಾನ್ ಪಾತ್ರಧಾರಿಯಾಗಿ ಎಲ್ಲರ ಮನಗೆದ್ದರು.ನಂತರ `ಮಹಾಕಾಳಿ' ಎಂಬ ಇನ್ನೊಂದು ಸೀರಿಯಲ್‌ನಲ್ಲಿ ನಟಿಸಿದರು. ದರ್ಶನ್‌ರ `ಕುರುಕ್ಷೇತ್ರ' ಚಿತ್ರದ ಮೂಲಕ ಡ್ಯಾನಿಶ್ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಈ ಚಿತ್ರದಲ್ಲಿ ದುರ್ಯೋಧನನಾಗಿ ನಟಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಭೀಮನಾಗಿ ಹೋರಾಡಲಿದ್ದಾರೆ.ಕುರುಕ್ಷೇತ್ರ ನಂತರ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಥ್ರಿಲ್ಲರ್ ಚಿತ್ರ `ಉದ್ಘರ್ಷ' ಮತ್ತು ಕಿಚ್ಚ ಸುದೀಪ್‌ರ ಕೋಟಿಗೊಬ್ಬ-3 ಚಿತ್ರಗಳಲ್ಲಿ  ಖಳನಾಯಕನಾಗಿ   ನಟಿಸಿದ್ದಾರೆ. 
ಮುಂದೆ ಓದಿ

ಡ್ಯಾನಿಶ್ ಅಖ್ತರ್ ಸೈಫಿ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Actor
ಆರ್ ಚಂದ್ರು 17 Mar 2023
ಶಿವ ಕಾರ್ತಿಕ್ 15 Oct 2021
ನಾಗಣ್ಣ 09 Aug 2019
ಸುನೀಲ್ ಕುಮಾರ್ ದೇಸಾಯಿ 22 Mar 2019

ಡ್ಯಾನಿಶ್ ಅಖ್ತರ್ ಸೈಫಿ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಡ್ಯಾನಿಶ್ ಅಖ್ತರ್ ಸೈಫಿ

ಹೆಸರು ಡ್ಯಾನಿಶ್ ಅಖ್ತರ್ ಸೈಫಿ
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಡ್ಯಾನಿಶ್ ಅಖ್ತರ್ ಸೈಫಿ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+