
ವಿಂಡೋ ಸೀಟ್
Release Date :
01 Jul 2022
Watch Trailer
|
Audience Review
|
ಶೀತಲ್ ಶೆಟ್ಟಿ ರಚಿಸಿ ನಿರ್ದೇಶನ ಮಾಡಿರುವ ವಿಂಡೋ ಸೀಟ್ ಚಿತ್ರದಲ್ಲಿ ನಿರೂಪ್ ಭಂಡಾರಿ ನಾಯಕನಾಗಿ ನಟಿಸಿದ್ದರೆ. ಅಮೃತಾ ಅಯ್ಯಂಗಾರ್ ಮತ್ತು ಸಂಜನಾ ಆನಂದ್ ನಾಯಕಿಯರಾಗಿ ಅಭಿನಯಿಸಿದ್ದಾರೆ. ಮಂಜುನಾಥ ಗೌಡ (ಜಾಕ್ ಮಂಜು) ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಯೋಗರಾಜ್ ಭಟ್ ಮತ್ತು ಕವಿರಾಜ್ ಸಾಹಿತ್ಯದಲ್ಲಿ ಮೂಡಿ ಬರುವ ಹಾಡುಗಳಿಗೆ ಅರ್ಜುನ ಜನ್ಯ ಸಂಗೀತ ನೀಡಿದ್ದಾರೆ.
ಕಥೆ
ರೋಮ್ಯಾಂಟಿಕ್ ರಘು ಒಂದು ನಿರ್ದಿಷ್ಟ ಕಾರಣಕ್ಕಾಗಿ ತಾನು ಓಡಾಡುವ ರೈಲಿನಲ್ಲಿ ವಿಂಡೋ ಸೀಟ್ ನಲ್ಲಿ ಕುಳಿತುಕೊಳ್ಳುವುದು ಅಂದರೆ ಇಷ್ಟ. ಈ ವಿಂಡೋ ಸೀಟ್ ನ ಪ್ರಯಾಣ ರಘು ಬಾಳಿನಲ್ಲಿ ಪ್ರೀತಿ ಮತ್ತು ನೋವು ತಂದು ಅವನನ್ನು ಭಯಂಕರ ರಹಸ್ಯಗಳತ್ತ ಕರೆದೊಯ್ಯುತ್ತದೆ.
Read: Complete ವಿಂಡೋ ಸೀಟ್ ಕಥೆ
-
ಶೀತಲ್ ಶೆಟ್ಟಿDirector/Story
-
ಜಾಕ್ ಮಂಜುProducer
-
ಅರ್ಜುನ್ ಜನ್ಯMusic Director
-
ಯೋಗರಾಜ್ ಭಟ್Lyricst
-
ಕವಿರಾಜ್Lyricst
ವಿಂಡೋ ಸೀಟ್ ಟ್ರೈಲರ್
-
ಯಶ್ ಯಶೋಮಾರ್ಗದಿಂದ ಮತ್ತೊಂದು ಒಳ್ಳೆ ಕೆಲಸ: ಈ ಬಾರಿ ಪುಷ್ಕರಣೆ ಕ್ಲೀನಿಂಗ್!
-
ಐರಾ- ಯಥರ್ವ್ ರಕ್ಷಾ ಬಂಧನ ಫೋಟೋ ವೈರಲ್!
-
ಅಭಿಮಾನಿಯ ಅಭಿಮಾನಕ್ಕೆ ಯೋಗರಾಜ್ ಭಟ್ಟರ ತುಟಿ ಒದ್ದೆ!
-
ಇಂದು ಬಿಡುಗಡೆ ಆಗುತ್ತಿರುವ ಸಿನಿಮಾಗಳ ಪಟ್ಟಿ: ನಿಮ್ಮ ಆಯ್ಕೆ ಯಾವುದು?
-
Shivamogga Subbanna: ರಾಷ್ಟ್ರಪ್ರಶಸ್ತಿ ವಿಜೇತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ
-
ಬಾಕ್ಸಾಫೀಸ್ ಸುಲ್ತಾನ್ ದರ್ಶನ್ ವಿವಾದ ಮತ್ತು ಚರ್ಚೆ ಹುಟ್ಟಾಕ್ಕಿದ ಹೇಳಿಕೆಗಳು!
-
ವಿಜಯವಾಣಿಮೊದಲರ್ಧ ಶೀತಲ, ದ್ವಿತೀಯಾರ್ಧ ಸಮರ
-
kannada.asianetnews.comಆಘಾತಕರ, ಆಹ್ಲಾದಕರ ಸೈಕಾಲಜಿಕಲ್ ಥ್ರಿಲ್ಲರ್
ನಿಮ್ಮ ಪ್ರತಿಕ್ರಿಯೆ