Kannada»Movies»Yaare Neenu Cheluve
  ಯಾರೇ ನೀನು ಚೆಲುವೆ

  ಯಾರೇ ನೀನು ಚೆಲುವೆ

  Release Date : 1998
  Critics Rating
  100+
  Interseted To Watch
  ಡಿ ರಾಜೇಂದ್ರ ಬಾಬು ನಿರ್ದೇಶನದಲ್ಲಿ ಮೂಡಿಬಂದ ಯಾರೇ ನೀನು ಚೆಲುವೆ ಚಿತ್ರದಲ್ಲಿ ರವಿಚಂದ್ರನ್ ಮತ್ತು ಸಂಗೀತಾ ಮುಖ್ಯ ಪಾತ್ರಗಳಲ್ಲಿ ನಟಿಸಿದರು. ರಾಕಲೈನ್ ವೆಂಕಟೇಶ್ ನಿರ್ಮಿಸಿದ್ದ ಈ ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್, ರಮೇಶ್ ಅರವಿಂದ್, ಜಗ್ಗೇಶ್ ಮತ್ತು ಪ್ರಕಾಶ್ ರಾಜ್ ವಿಶೇಷ ಪಾತ್ರಗಳಲ್ಲಿ ನಟಿಸಿದ್ದರು. ಹಂಸಲೇಖ ಸಾಹಿತ್ಯದ ಜೊತೆಗೆ ಸಂಗೀತ ನೀಡಿದ್ದರು.
  • ಡಿ ರಾಜೇಂದ್ರ ಬಾಬು
   Director
  • ರಾಕ್ ಲೈನ್ ವೆಂಕಟೇಶ್
   Producer
  • ಹಂಸಲೇಖ
   Music Director/Lyricst
  • ಎಸ್ ಪಿ ಬಾಲಸುಬ್ರಹ್ಮಣ್ಯಂ
   Singer
  • ಕೆ.ಎಸ್.ಚಿತ್ರ
   Singer
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X