twitter
    Kannada»Movies»Hostel Hudugaru Bekagiddare
    ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ

    ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ

    Release Date : 21 Jul 2023
    Watch Trailer
    Critics Rating
    Audience Review

    ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾವನ್ನು ನಿತಿನ್ ಕೃಷ್ಣಮೂರ್ತಿ ನಿರ್ದೇಶನ ಮಾಡಿದ್ದಾರೆ. ವರುಣ್ ಸ್ಟುಡಿಯೋಸ್ ಮತ್ತು ಗುಲ್ ಮೊಹರ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಮೊದಲ ಸಿನಿಮಾ ಇದು. ಈ ಸಿನಿಮಾದ ವಿಶೇಷವೆಂದರೆ ಇದರ ಪೋಸ್ಟರ್ ಅನ್ನು ಡಾ.ಪುನೀತ್ ರಾಜ್ ಕುಮಾರ್ ಲಾಂಚ್ ಮಾಡಿದ್ದರು. ಮೊದಲ ಬಾರಿಗೆ ಈ ಸಿನಿಮಾದ ಕಥೆ ಕೇಳಿದವರು ನಟ ಪುನೀತ್ ಅವರು. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಕಥೆ ಕೇಳಿದ್ದ ಅಪ್ಪು ಅವರು ನಿರ್ದೇಶಕರ ಬೆನ್ನುತಟ್ಟಿದ್ದರು. 


    ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದಲ್ಲಿ ಹಲವು ರಂಗಭೂಮಿ ಪ್ರತಿಭೆಗಳಿದ್ದು, ಇದರ ಜೊತೆಗೆ ಕನ್ನಡ ಚಿತ್ರರಂಗದ ಸ್ಟಾರ್ ನಟರಾದ ರಮ್ಯಾ, ರಿಷಭ್ ಶೆಟ್ಟಿ, ದಿಗಂತ್ ಮಂಚಾಲೆ, ಶೈನ್ ಶೆಟ್ಟಿ, ಪವನ್ ಕುಮಾರ್, ಅಭಿಷೇಕ್ ದಾಸ್ ಮುಂತಾದವರು...

    ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಟ್ರೈಲರ್
    • kannada.filmibeat.com
      3.5/5
      ಅದು ನೂರಾರು ವಿದ್ಯಾರ್ಥಿಗಳಿರುವ ತುಂಗಾ ಹಾಸ್ಟೆಲ್. ಅಲ್ಲಿ ಹುಡುಗರ ಆಟ, ತುಂಟಾಟ, ತರಲೆ, ತಮಾಷೆ ಕೊಂಚ ಜಾಸ್ತಿನೇ ಇರುತ್ತೆ. ಭಾರೀ ಹಾವಳಿ ಕೊಡುವ ಹಾಸ್ಟೆಲ್‌ ಹುಡುಗರನ್ನು ಕಾಡುವ ಒಬ್ಬ ಸ್ಟ್ರಿಕ್ಟ್ ವಾರ್ಡನ್. ಸಿನಿಮಾ ನಿರ್ದೇಶಕನಾಗುವ ಕನಸು ಕಂಡ ಹಾಸ್ಟೆಲ್ ವಿದ್ಯಾರ್ಥಿ ಅಜಿತ್ ಒಂದು ಶಾರ್ಟ್ ಫಿಲ್ಮ್ ಪ್ಲ್ಯಾನ್ ಮಾಡ್ತಾನೆ. ಇದ್ದಕ್ಕಿದಂತೆ ಆ ವಾರ್ಡನ್ ಒಂದಷ್ಡ..
    • ಬಾಯ್ಸ್ ಸರಿಗಿಲ್ಲ ಸಾಂಗ್-ಹಾಸ್ಟೆಲ್ ಹುಡುಗರು ಬೇಕಾಗಿದ್�..
    • ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಟ್ರೈಲರ್
    • ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಟೀಸರ್
    • ಹಾಸ್ಟೆಲ್ ಹುಡುಗರು ಪ್ರೊಟೆಸ್ಟ್ ಸಾಂಗ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X