X
ಕನ್ನಡ » ಚಲಚಿತ್ರಗಳು » ಬ್ಯಾಡ್ ಮ್ಯಾನರ್ಸ್
ಬ್ಯಾಡ್ ಮ್ಯಾನರ್ಸ್

ಬ್ಯಾಡ್ ಮ್ಯಾನರ್ಸ್

Action | Crime | Thriller | 24 Nov 2023 | U/A | 130 Mins
Kannada

2.5 /5 Users

0 /5 Filmibeat

ಬ್ಯಾಡ್ ಮ್ಯಾನರ್ಸ್ ಕಥೆ

ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಬ್ಯಾಡ್ ಮ್ಯಾನರ್ಸ್ ಚಿತ್ರದಲ್ಲಿ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ನಾಯಕನಾಗಿ ನಟಿಸಿದ್ದಾರೆ. ಚಿತ್ರದಲ್ಲಿ ನಾಯಕಿಯರಾಗಿ ಪ್ರಿಯಾಂಕಾ ಕುಮಾರ್ ಮತ್ತು ರಚಿತಾ ರಾಮ್ ಅಭಿನಯಿಸಿದ್ದು, ತಾರಾ, ಶರತ್ ಲೋಹಿತಾಶ್ವ, ತ್ರಿವಿಕ್ರಮ್ ಸೇರಿದಂತೆ  ಹಲವರ ತಾರಾಗಣವಿದೆ. ಸಿನಿಮಾ ಕೆ.ಎಂ.ಸುಧೀರ್ ಬಂಡವಾಳ ಹೂಡಿದ್ದು, ಚರಣ್ ರಾಜ್ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ದೀಪು ಎಸ್ ಕುಮಾರ್ ಸಂಕಲನ ಮತ್ತು ಶೇಖರ್ ಎಸ್ ಛಾಯಾಗ್ರಹಣವಿದೆ. ಬಿಡುಗಡೆ: ಅಭಿಷೇಕ್ ಅಂಬರೀಶ್ ಅಭಿನಯದ ಬ್ಯಾಡ್ ಮ್ಯಾನರ್ಸ್ ಸಿನಿಮಾ 2023ರ ನವೆಂಬರ್ 24ರಂದು ಬಿಡುಗಡೆ  ಆಯಿತು.  ಕಥೆ:ನಿರ್ದಯಿ ಪೊಲೀಸ್ ಆಫೀಸರ್ ರುದ್ರ. ಆಡೋ ಹುಡುಗರ ಕೈಯಲ್ಲಿ ಕಂಟ್ರಿ ಪಿಸ್ತೂಲ್ ಸಿಕ್ಕಿ ಸಮಾಜದ ಸ್ವಾಸ್ಥ್ಯ ಹಾಳಾಗಿರುತ್ತದೆ. ಇದಕ್ಕೆ ಮೂಲ ಕಾರಣ ಮಗಾಯ್, ಫೀನಿಕ್ಸ್ ಅನ್ನೋ ಖತರ್ನಾಕ್ ಪಾತಕಿಗಳ ಕಂಟ್ರೀ ಪಿಸ್ತೂಲ್ ಸಾಮಾಜ್ರ್ಯ. ರುದ್ರ ಆ ಭೂಗತ ಸಾಮ್ರಾಜ್ಯದ ಬೆನ್ನುಬೀಳುವುದು ಯಾಕೆ? ಆತನ ನಿಜವಾದ ಉದ್ದೇಶ ಏನು? ಅನ್ನೋದೇ ಸಿನಿಮಾ ಕತೆ.
Read More

ಬ್ಯಾಡ್ ಮ್ಯಾನರ್ಸ್ ಕಲಾವಿದರು ಮತ್ತು ಸಿಬ್ಬಂದಿ

ಬ್ಯಾಡ್ ಮ್ಯಾನರ್ಸ್ ಕ್ರೂ ಮಾಹಿತಿ

ನಿರ್ದೇಶಕ ದುನಿಯಾ ಸೂರಿ
ಸಂವಾದ ಮಾಸ್ತಿ
ಸಿನಿಮಾಟೋಗ್ರಫಿ ಶೇಖರ್ ಎಸ್
ಸಂಪಾದಕ ದೀಪು ಎಸ್ ಕುಮಾರ್
ಸಂಗೀತ ಚರಣ್ ರಾಜ್
ನಿರ್ಮಾಪಕ ಸುಧೀರ್ ಕೆ.ಎಂ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಬ್ಯಾಡ್ ಮ್ಯಾನರ್ಸ್ ವಿಮರ್ಶಕರ ವಿಮರ್ಶೆ

kannada.filmibeat.com
ಕತೆ ಕೇಳೋಕೆ ಸಿಂಪಲ್ ಅನ್ನಿಸಿದರೂ ಸೂರಿ ಸ್ಟೈಲ್ ಟ್ರೀಟ್‌ಮೆಂಟ್‌ನಿಂದ ಅದು ಬೇರೆ ಸ್ವರೂಪವನ್ನೇ ಪಡೆದುಕೊಳ್ಳುತ್ತಾ ಹೋಗುತ್ತದೆ. ಕೆಲವೊಮ್ಮೆ ರಿವೇಂಜ್ ಸ್ಟೋರಿ ಎನ್ನಿಸೋ ಕತೆ ಇನ್ನೊಮ್ಮೆ ಖಾಕಿ ತೊಟ್ಟ ಕಿಲಾಡಿ ಕ್ರಿಮಿನಲ್ ಕಹಾನಿ ಎನಿಸಿಬಿಡುತ್ತದೆ. ಚಿತ್ರದಲ್ಲಿ ಅಭಿ ಸ್ಕ್ರೀನ್‌ ಪ್ರೆಸನ್ಸ್ ಚೆನ್ನಾಗಿದೆ.

ಬ್ಯಾಡ್ ಮ್ಯಾನರ್ಸ್ ಟ್ರೇಲರ್

Video Thumbnail

ಬ್ಯಾಡ್ ಮ್ಯಾನರ್ಸ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಬ್ಯಾಡ್ ಮ್ಯಾನರ್ಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+