X
ಅಮರ್

ಅಮರ್

Action | 31 May 2019 | U/A |
Kannada

2.5 /5 Users

3 /5 Filmibeat

ಅಮರ್ ಕಥೆ

ರೆಬೆಲ್‌ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ನಾಯಕನಾಗಿ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರ `ಅಮರ್'ನ್ನು ಮೈನಾ ಖ್ಯಾತಿ ನಿರ್ದೇಶಕ ನಾಗಶೇಖರ್ ನಿರ್ದೆಶಿಸುತ್ತಿದ್ದಾರೆ. ಸಂದೇಶ್ ನಾಗರಾಜ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಅರ್ಜುನ ಜನ್ಯ ಸಂಗೀತ ನೀಡಿದ್ದಾರೆ.ಚಿತ್ರದ ಮೊದಲ ಟೀಸರ್ ಫೆಬ್ರವರಿ 14,2019 ರಂದು ಬಿಡುಗಡೆಯಾಯಿತು. 'ಅಮರ್' ಒಂದು ಪಕ್ಕಾ ಲವ್ ಸ್ಟೋರಿ ಸಿನಿಮಾ. ಅಮರ್ (ಅಭಿಷೇಕ್) ಮತ್ತು ಬಾರ್ಬಿ (ತಾನ್ಯಾ) ಇಬ್ಬರ ನಡುವೆ ಮೊದಲು ವಿರಸ ಬಳಿಕ ಪ್ರೀತಿ ಅರಳುತ್ತದೆ. ಮದುವೆ ಆಗುವ ಸಮಯದಲ್ಲಿ ಬಾರ್ಬಿ ಯನ್ನು ಅಮರ್ ಬಿಟ್ಟು ಹೋಗುತ್ತಾನೆ. ಪ್ರೀತಿಸಿದ್ದ ಹುಡುಗಿಯನ್ನು ಕೈ ಹಿಡಿದು ಕಾಪಾಡಬೇಕಿದ್ದ ಅಮರ್ ಏಕೆ ಅರ್ಧದಲ್ಲಿ ಬಿಟ್ಟು ಹೋಗುತ್ತಾನೆ?, ಕೊನೆಗೆ ಈ ಜೋಡಿ ಒಂದಾಗುತ್ತದೆಯೇ ಎನ್ನುವುದೇ ಸಿನಿಮಾ.
Read More

ಅಮರ್ ಕಲಾವಿದರು ಮತ್ತು ಸಿಬ್ಬಂದಿ

ಅಮರ್ ಕ್ರೂ ಮಾಹಿತಿ

ನಿರ್ದೇಶಕ ನಾಗಶೇಖರ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಅರ್ಜುನ್ ಜನ್ಯ
ನಿರ್ಮಾಪಕ ಸಂದೇಶ್ ನಾಗರಾಜ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಅಮರ್ ವಿಮರ್ಶಕರ ವಿಮರ್ಶೆ

ಲವ್ ಸ್ಟೋರಿ ತರ ಅಲ್ಲ.. ಲವ್ ಸ್ಟೋರಿನೇ..
ನಿರ್ದೇಶಕ ನಾಗಶೇಖರ್ ಲವ್ ಸ್ಟೋರಿ ಮಾಡುವುದರಲ್ಲಿ ಎತ್ತಿದ ಕೈ ಎಂದು ಈಗಾಗಲೇ ತೋರಿಸಿದ್ದಾರೆ. ಅದೇ ರೀತಿ ಇಲ್ಲಿಯೂ ಒಂದು ಸುಂದರ ಪ್ರೇಮಕಥೆಯನ್ನು ಪ್ರೇಕ್ಷಕರಿಗೆ ಹೇಳಿದ್ದಾರೆ. ಅಪ್ಪನಂತೆ ಗತ್ತು ತೋರಿಸುತ್ತ, ಡೈಲಾಗ್, ಫೈಟ್ ಜೊತೆಗೆ ಲವರ್ ಬಾಯ್ ಆಗಿ ಅಭಿ ಆಗಮನ ಆಗಿದೆ. 'ಅಮರ್' ಒಂದು ಪಕ್ಕಾ ಲವ್ ಸ್ಟೋರಿ ಸಿನಿಮಾ. ಅಮರ್ (ಅಭಿಷೇಕ್) ಮತ್ತು ಬಾರ್ಬಿ (ತಾನ್ಯಾ) ಇಬ್ಬರ ನಡುವೆ ಮೊದಲು ವಿರಸ ಬಳಿಕ ಪ್ರೀತಿ ಅರಳುತ್ತದೆ. ಮದುವೆ ಆಗುವ ಸಮಯದಲ್ಲಿ ಬಾರ್ಬಿ ಯನ್ನು ಅಮರ್ ಬಿಟ್ಟು ಹೋಗುತ್ತಾನೆ. ಪ್ರೀತಿಸಿದ್ದ ಹುಡುಗಿಯನ್ನು ಕೈ ಹಿಡಿದು ಕಾಪಾಡಬೇಕಿದ್ದ ಅಮರ್ ಏಕೆ ಅರ್ಧದಲ್ಲಿ ಬಿಟ್ಟು ಹೋಗುತ್ತಾನೆ?, ಕೊನೆಗೆ ಈ ಜೋಡಿ ಒಂದಾಗುತ್ತದೆಯೇ ಎನ್ನುವುದೇ ಸಿನಿಮಾ. ಸಿನಿಮಾದ ಕೊನೆಯ ದೃಶ್ಯವನ್ನು ಮಿಸ್ ಮಾಡದೆ ನೋಡಿ ಯಾಕೆಂದರೆ, ಅದು ಅಂಬರೀಶ್ ನಟನೆಯ ಕೊನೆಯ ದೃಶ್ಯ. ಅಂಬರೀಶ್ ಕೊನೆಯ ಆಸೆ, ಮಗನ ಮೊದಲ ಹೆಜ್ಜೆಯಾಗಿರೋ 'ಅಮರ್' ಒಂದು ಅಂದದ ಪ್ರೇಮ ಕಥೆ. ಅಭಿಷೇಕ್ ಸ್ಟೈಲ್ ನಲ್ಲಿಯೇ ಹೇಳಬೇಕು ಅಂದರೆ, ಇದು 'ಲವ್ ಸ್ಟೋರಿ ತರ ಅಲ್ಲ.. ಲವ್ ಸ್ಟೋರಿನೇ..'

ಅಮರ್ ಪಾಟ್ಲುಗಳು

ಅಮರ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಅಮರ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+