twitter
    Celebs»Apoorva Arora

    ಅಪೂರ್ವ ಅರೋರಾ

    Actress
    Born : 05 Jun 1996
    ಅಪೂರ್ವ ಅರೋರಾ ಭಾರತೀಯ ಚಿತ್ರರಂಗದ ನಟಿ ಮತ್ತು ಮಾಡೆಲ್. ಕನ್ನಡ ಸೇರಿದಂತೆ ಹಿಂದಿ, ಪಂಜಾಬಿ, ಗುಜಾರಾತಿ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. ತಮ್ಮ 13 ನೇ ವಯಸಿನಲ್ಲಿಯೇ ಚಿತ್ರರಂಗಕ್ಕೆ ಬಂದ ಇವರು ಹಲವಾರು ಜಾಹೀರಾತುಗಳ ಮುಖಾಂತರ ಪ್ರಸಿದ್ಧರಾದರು. ಮಾಸ್ಟರ್ ಕಿಶನ್ ಅಭಿನಯಿಸಿ ನಿರ್ದೇಶಿಸಿದ `ಟೀನೇಜ್'... ReadMore
    Famous For
    ಅಪೂರ್ವ ಅರೋರಾ ಭಾರತೀಯ ಚಿತ್ರರಂಗದ ನಟಿ ಮತ್ತು ಮಾಡೆಲ್. ಕನ್ನಡ ಸೇರಿದಂತೆ ಹಿಂದಿ, ಪಂಜಾಬಿ, ಗುಜಾರಾತಿ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. ತಮ್ಮ 13 ನೇ ವಯಸಿನಲ್ಲಿಯೇ ಚಿತ್ರರಂಗಕ್ಕೆ ಬಂದ ಇವರು ಹಲವಾರು ಜಾಹೀರಾತುಗಳ ಮುಖಾಂತರ ಪ್ರಸಿದ್ಧರಾದರು. ಮಾಸ್ಟರ್ ಕಿಶನ್ ಅಭಿನಯಿಸಿ ನಿರ್ದೇಶಿಸಿದ `ಟೀನೇಜ್' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಇವರು ನಂತರ `ಸಿದ್ಧಾರ್ಥ',`ಮುಗುಳುನಗೆ' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
    Read More
    ಅಪೂರ್ವ ಅರೋರಾ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X