Kannada»Movies»Siddhartha
  ಸಿದ್ಧಾರ್ಥ

  ಸಿದ್ಧಾರ್ಥ

  Release Date : 23 Jan 2015
  3.5/5
  Critics Rating
  3.5/5
  Audience Review

  ಸಿದ್ಧಾರ್ಥ ಚಿತ್ರದಲ್ಲಿ ವಿನಯ್ ರಾಜ್ ಕುಮಾರ್ ನಾಯಕನಾಗಿ ಮತ್ತು ಅಪೂರ್ವ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಶೀಶ್ ವಿದ್ಯಾರ್ತಿ, ರಕ್ಷಾ, ಅಚ್ಯುತ್ ಕುಮಾರ್, ಸಾಧು ಕೋಕಿಲ, ಅಶೋಕ್, ಸುಧಾ ರಾಣಿ, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.

  ಚಿತ್ರದ ನಿರ್ದೇಶಕರಾಗಿ ಮಿಲನ ಪ್ರಕಾಶ್ ಮತ್ತು ವಿ ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.

  ಚಿತ್ರಕಥೆ:

  ಚಿತ್ರದ ಕಥಾನಾಯಕ ಸಿದ್ದಾರ್ಥ (ವಿನಯ್ ರಾಜ್ ಕುಮಾರ್). ಹೆಸರಿಗೆ 'ಸಿದ್ದಾರ್ಥ' ಆದರೂ, ಇವನು ಕೊಡೋ ಪಂಚ್ ನೋಡಿದ್ರೆ ಯಾರೂ ಇವನನ್ನ 'ಬುದ್ಧ' ಅಂತ ಕರೆಯೋಲ್ಲ. ಹುಟ್ಟು ಪೋಲಿ ಹುಡುಗ. ಸ್ನೇಹಜೀವಿ. ದುಡ್ಡು ಸಿಗುತ್ತೆ ಅಂದ್ರೆ ಯಾವುದೇ ಸವಾಲು ಸ್ವೀಕರಿಸುವುದಕ್ಕೂ 'ಸಿದ್ದಾರ್ಥ' ಸಿದ್ಧ. ಅದು ಅಪ್ಪನನ್ನ ಆಟದಲ್ಲಿ ಸೋಲಿಸುವುದರಿಂದ ಹಿಡಿದು ನಾಯಕಿಯ ಮುಂದೆ ಬೆತ್ತಲಾಗುವವರೆಗೂ 'ಸಿದ್ದಾರ್ಥ'ನಿಗೆ ನಥಿಂಗ್ ಈಸ್ ಇಂಬಾಸಿಬಲ್.

  ಇಂತಹ...

  • ಪ್ರಕಾಶ್
   Director
  • ಪಾರ್ವತಮ್ಮ ರಾಜ್ ಕುಮಾರ್
   Producer
  • ವಿ ಹರಿಕೃಷ್ಣ
   Music Director
  • kannada.filmibeat.com
   3.5/5
   ಎಲ್ಲರ ಜೀವನದಲ್ಲಿ ನಡೆಯುವ ಸಾಮಾನ್ಯ ಕಥೆ 'ಸಿದ್ದಾರ್ಥ'. ಟೆನ್ಷನ್ ಬಿಟ್ಟು ಸ್ವಲ್ಪ ರಿಲ್ಯಾಕ್ಸ್ ಆಗಬೇಕು ಅಂತ ಬಯಸೋರು ಖಂಡಿತ 'ಸಿದ್ದಾರ್ಥ' ಚಿತ್ರವನ್ನ ನೋಡಬಹುದು. ಇತರೆ ನಟರಿಗೆ ಹೋಲಿಸದೆ, ಯಾವುದೇ ಅತಿಯಾದ ನಿರೀಕ್ಷೆಯನ್ನ ಹೊತ್ತು 'ಸಿದ್ದಾರ್ಥ' ಚಿತ್ರವನ್ನ ನೋಡಿದರೆ, ಮಜಾ ಸಿಗುವುದಿಲ್ಲ. ಸಿಂಪಲ್ 'ಸಿದ್ದಾರ್ಥ'ನನ್ನ ''ಸಿಂಪಲ್'' ಸಿದ್ದಾರ್ಥನಾಗೇ ನೋಡಿ.
  • days ago
   Manju
   Report
   ಸಿದ್ಧಾರ್ಥ ಚಿತ್ರವೂ ಒಂದು ಮನರಂಜಾತ್ಮಕ ಚಿತ್ರವಾಗಿದ್ದು ಅತ್ಯುತ್ತಮ್ಮವಾಗಿ ತೆರೆಯ ಮೇಲೆ ಅಭಿನಹಿಸಿದ್ದಾರೆ ವಿನಯ್ ರಾಜ್ ಕುಮಾರ್ ಮತ್ತು ಅಪೂರ್ವ. ಒಂದು ಸಂಪೂರ್ಣ ಸ್ನೇಹಿತರ ಚಿತ್ರವಾಗಿದ್ದು ನಂತರ ನಾಯಕ ನಾಯಕಿ ಪ್ರೀತಿಯಲ್ಲಿ ಮುಳುಗಿ, ಒಬ್ಬ ಪೋಲಿ ಹುಡುಗನಾಗಿ ಸಂಗೀತದ ಹುಚ್ಚನ್ನು ಬೆಳಿಸಿಕೊಂಡು ಮತ್ತೆ ಪ್ರೀತಿಯನ್ನು ಗಳಿಸುತ್ತಾನೆ ಎಂಬುದೇ ಕತೆಯ ಮುಖ್ಯ ಸಾರಂಶವಾಗಿದೆ. ವಿನಯ ರಾಜ್ ಕುಮಾರ್ ಅವರ ನಟನೆ ತೆರೆಯ ಮೇಲೆ ಅಚ್ಚುಕಟ್ಟಾಗಿ ಮಿಲನ ಪ್ರಕಾಶ್ ಅವರು ತೋರಿಸಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಒಂದು ಮಟ್ಟಿಗೆ ಜನರ ಒಲವನ್ನು ತಕ್ಕ ಮಟ್ಟಿಗೆ ಗಳಿಸಿದ್ದಾರೆ ವಿನಯ್ ರಾಜ್ ಕುಮಾರ್.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X