X
ಕನ್ನಡ » ಚಲಚಿತ್ರಗಳು » ಆ್ಯಕ್ಸಿಡೆಂಟ್ 1985
ಆ್ಯಕ್ಸಿಡೆಂಟ್ 1985

ಆ್ಯಕ್ಸಿಡೆಂಟ್ 1985

Drama | Social | 27 Oct 1984 | U |
Kannada

2.5 /5 Users

0 /5 Filmibeat

ಆ್ಯಕ್ಸಿಡೆಂಟ್ 1985 ಕಥೆ

1985 ರಲ್ಲಿ ತೆರೆಕಂಡ ಆ್ಯಕ್ಸಿಡೆಂಟ್ ಚಿತ್ರ ಭಾರತೀಯ ಚಿತ್ರರಂಗದಲ್ಲೊಂದು ಮೈಲಿಗಲ್ಲು. ಚಿತ್ರದ ಸಮಾಜಿಕ ಕಳಕಳಿ ಮತ್ತು ಸಂದೇಶಕ್ಕಾಗಿ 32 ನೇ ರಾಷ್ಟ್ರ ಪ್ರಶಸ್ತಿ ಪಡೆಯಿತು. ಶಂಕರನಾಗ್ ನಿರ್ದೇಶನದ ಈ ಚಿತ್ರದಲ್ಲಿ ಅನಂತನಾಗ್, ಶಂಕರನಾಗ್, ಅರುಂಧತಿನಾಗ್ ಮತ್ತು ರಮೇಶ್ ಭಟ್ ಮುಖ್ಯಪಾತ್ರದಲ್ಲಿ ನಟಿಸಿದರು. ಕೇವಲ ಎರಡು ತಿಂಗಳಲ್ಲಿ ಶಂಕರನಾಗ್ ಚಿತ್ರವನ್ನು ನಿರ್ದೇಶಿಸಿದ್ದರು. ಬಹುಶಃ ಹಿಟ್ ಆ್ಯಂಡ್ ರನ್ ಘಟನೆಯನ್ನು ಪರದೆಯ ಮೇಲೆ ತೋರಿಸಿದ ಮೊದಲ ಭಾರತೀಯ ಚಿತ್ರವೆಂದರೂ ತಪ್ಪಾಗಲಾರದು.   ಚಿತ್ರದಲ್ಲಿ ಭ್ರಷ್ಟಾಚಾರ, ಡ್ರಗ್ಸ್ ಮಾಫಿಯಾ ಮುಂತಾದ ವಿಷಯಗಳ ಮೇಲೆ ಬೆಳಕು ಚೆಲ್ಲಿತು. ಶ್ರೀಮಂತ ರಾಜಕಾರಣಿ ತನ್ನ ಹಣಬಲದಿಂದ ಸರ್ಕಾರ ಮತ್ತು ಮಾಧ್ಯಮದವರನ್ನು ತನ್ನ ಕಡೆ ಸೆಳೆದುಕೊಂಡು ತನ್ನ ಮಗನನ್ನು ಹೇಗೆ ಕೊಲೆ ಆರೋಪದಿಂದ ಪಾರು ಮಾಡುತ್ತಾನೆ ಎಂಬುದು ಚಿತ್ರ ತೋರಿಸಿತು.
Read More

ಆ್ಯಕ್ಸಿಡೆಂಟ್ 1985 ಕಲಾವಿದರು ಮತ್ತು ಸಿಬ್ಬಂದಿ

ಆ್ಯಕ್ಸಿಡೆಂಟ್ 1985 ಕ್ರೂ ಮಾಹಿತಿ

ನಿರ್ದೇಶಕ ಶಂಕರ್ ನಾಗ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಇಳಯರಾಜ
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಆ್ಯಕ್ಸಿಡೆಂಟ್ 1985 ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಆ್ಯಕ್ಸಿಡೆಂಟ್ 1985

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+