
ಪ್ರೇಮ್ ನಿರ್ದೇಶನದಲ್ಲಿ ಮೂಡಿಬಂದ `ಜೋಗಿ' ಚಿತ್ರದಲ್ಲಿ ಶಿವರಾಜಕುಮಾರ್ ಜೊತೆ ಜೆನ್ನಿಫರ್ ಕೊತ್ವಾಲ್ ನಾಯಕಿಯಾಗಿ ನಟಿಸಿದ್ದಾರೆ.ಈ ಚಿತ್ರದ ನಟನಗೆ ಶಿವಣ್ಣ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಚಿತ್ರ ಅತಿದೊಡ್ಡ ಮಟ್ಟದ ಯಶಸ್ಸು ಕಂಡು 2005 ರಲ್ಲಿ ಅತ್ಯಧಿಕ ಗಳಿಕೆ ಕಂಡ ಚಿತ್ರವಾಯಿತು. ಭೂಗತ ಲೋಕದ ಛಾಯೆಯೊಂದಿಗೆ ಮಾತೃವಾತ್ಸಲ್ಯವನ್ನು ಚಿತ್ರಿಸಿತು.ಈ ಚಿತ್ರ ಸುಮಾರು 63 ಕೇಂದ್ರಗಳಲ್ಲಿ 50 ದಿನ ಪೂರೈಸಿ , 45 ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಪೂರೈಸಿತು.
ಪುಟ್ಟ ಹಳ್ಳಿಯಿಂದ ಪಟ್ಟಣಕ್ಕೆ ಬರುವ ಮುಗ್ಧ ಯುವಕನೊಬ್ಬ ಗೊತ್ತಿಲ್ಲದೇ ಭೂಗತ ಲೋಕಕ್ಕೆ ಎಂಟ್ರಿ ಕೊಡುತ್ತಾನೆ. ನಂತರ ಆ ಲೋಕದ ಅತಿ ದೊಡ್ಡ ರೌಡಿಯಾಗುತ್ತಾನೆ. ನಂತರ ಇವನ ತಾಯಿ ಇವನನ್ನು ಹುಡುಕಿಕೊಂಡು ಇವನ ತಾಯಿ ಬೆಂಗಳೂರಿಗೆ ಬರುತ್ತಾಳೆ. ತನ್ನ ಮಗನನ್ನು ನೋಡುವ ಹಂಬಲದಿಂದ ಮಡಿಯುವ ತಾಯಿ ಮತ್ತು ತನ್ನ ತಾಯಿಯನ್ನು ಕೊನೆಯ ಬಾರಿ ಕೂಡ ನೋಡಲಾಗದ ಮಗ ಹೀಗೆ ಚಿತ್ರ ಭೂಗತ...
Read: Complete ಜೋಗಿ ಕಥೆ
-
ಪ್ರೇಮ್Director/Lyricst/Singer
-
ಗುರುಕಿರಣ್Music Director
-
ಸುನಿತಾSinger
-
ಸುನಿಧಿ ಚೌಹಾಣ್Singer
-
ಹರಿಹರನ್Singer
-
ಸರ್ಜರಿಯ ನಂತರ ಮೂರು ತಿಂಗಳು ರೆಸ್ಟ್ ನಲ್ಲಿ ಶಿವರಾಜ್ ಕುಮಾರ್
-
'ಓಂ' ಹಿಟ್ ಆಗಿದ್ದಕ್ಕೆ ಇಷ್ಟೆಲ್ಲಾ ಸಹಿಸಿಕೊಳ್ಬೇಕಾ? ಶಿವಣ್ಣನಿಗೆ ಅಭಿಮಾನಿಯ ಪತ್ರ
-
ರುಂಡಗಳ ಚೆಂಡಾಟದಲ್ಲಿ ಹ್ಯಾಟ್ರಿಕ್ ಹೊಡೆದ ಮಗ!
-
ಸೆನ್ಸಾರ್ ಮಂಡಳಿಗೆ ಚಳ್ಳೆಹಣ್ಣು ತಿನ್ನಿಸಿದ ಹೊಡಿಮಗ
-
ಹೊಡಿಮಗ ಇನ್ನು ಹ್ಯಾಟ್ರಿಕ್ ಹೊಡಿಮಗ!
-
ಕೆಜಿಎಫ್ 2 ಚಿತ್ರೀಕರಣ ಮುಗಿಸಿ ಕುಟುಂಬದೊಂದಿಗೆ 'ಸ್ವರ್ಗ'ಕ್ಕೆ ಹಾರಿದ ಯಶ್!
ನಿಮ್ಮ ಪ್ರತಿಕ್ರಿಯೆ