CelebsbredcrumbAshok Kheny
  ಅಶೋಕ್ ಖೇಣಿ

  ಅಶೋಕ್ ಖೇಣಿ

  Actor
  Born : 05 Oct 1950
  ಅಶೋಕ ಮಹಾರುದ್ರಪ್ಪ ಖೇಣಿ ಪ್ರಖ್ಯಾತ ಉದ್ಯಮಿ,ರಾಜಕಾರಣಿ,ಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ. ಇವರು ಕರ್ನಾಟಕ ಬುಲ್ಡೋಜರ್ ಕ್ರಿಕೆಟ್ ಟೀಮ್ ನ ಒಡೆತನ ಹೊಂದಿದ್ದಾರೆ. ನಂದಿ ಇನಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‍ಪ್ರೈಸಸ್ (NICE) ನ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 1950 ರಲ್ಲಿ... ReadMore
  Famous For

  ಅಶೋಕ ಮಹಾರುದ್ರಪ್ಪ ಖೇಣಿ ಪ್ರಖ್ಯಾತ ಉದ್ಯಮಿ,ರಾಜಕಾರಣಿ,ಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ. ಇವರು ಕರ್ನಾಟಕ ಬುಲ್ಡೋಜರ್ ಕ್ರಿಕೆಟ್ ಟೀಮ್ ನ ಒಡೆತನ ಹೊಂದಿದ್ದಾರೆ. ನಂದಿ ಇನಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‍ಪ್ರೈಸಸ್ (NICE) ನ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

  1950 ರಲ್ಲಿ ಬೀದರ್‌ನಲ್ಲಿ ಜನಸಿದರು. ಇವರು NIT ಸೂರತ್ಕಲ್‌ನಲ್ಲಿ ಎಲೆಕ್ಟ್ರಿಕಲ್ ಇಂಜಿನೀಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ಇವರು ಬೀದರ್‌ನ ವಿಧಾನಸಭೆ ಶಾಸಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. 

  Read More
  ಅಶೋಕ್ ಖೇಣಿ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X