X
ಬೋಗೆಂದ್ರ

ಬೋಗೆಂದ್ರ

Producer
ಜೀವನ ಚರಿತ್ರೆ :  ಭೋಗೇಂದ್ರ ಇವರ ಬಾಲ್ಯದ ಹೆಸರು ಭಾಗ್ಯವೇಂದ್ರ. ಇವರು ಬೆಂಗಳೂರಿನ ಮಾಗಡಿ ರೋಡನಲ್ಲಿ `ಮಾರುತಿ ಟೆಂಟ್ ಸಿನಿಮಾ ನೆಡಸುತ್ತಿರುತ್ತಾರೆ.ಇಲ್ಲಿ ಇವರು ಪ್ರತಿದಿನ ಮಾರ್ನಿಂಗ್ ಶೋಗಳಲ್ಲಿ ಹಿಂದಿ ಚಿತ್ರಗಳನ್ನು ವಿತರಿಸಿಸುತ್ತಿದ್ದರು. ಜಯಣ್ಣನವರು ಎರಡನೇ ಸಲ ಬಿಡುಗಡೆಯಾಗುತ್ತಿರುವ ಹಿಂದಿ ಚಿತ್ರಗಳನ್ನು ಇವರ ಚಿತ್ರಮಂದಿರಕ್ಕೂ ವಿತರಿಸುವಾಗ ಪರಿಚಯ ಬೆಳೆಯುತ್ತದೆ. ಜಯಣ್ಣ-ಭೋಗೇಂದ್ರ ಇಬ್ಬರು ಜೊತೆಗೂಡಿ ಕನ್ನಡ ಚಿತ್ರಗಳನ್ನು ವಿತರಿಸಲು ತೊಡುಗುತ್ತಾರೆ.ಇವರು ಮೊದಲು ವಿತರಿಸಿದ ಚಿತ್ರ ಥ್ರಿಲ್ಲರ್ ಮಂಜು ಅಭಿನಯದ `ಪೋಲಿಸ್ ಡಾಗ್' ಚಿತ್ರ. ನಂತರ ಇವರು ವಿತರಿಸಿದ ಸಾಲು ಸಾಲು ಚಿತ್ರಗಳು ಹಾಕಿದ ಬಂಡವಾಳ ಕೂಡ ಗಿಟ್ಟಿಸದೇ ಬಾಕ್ಸ ಆಫೀಸ್‌ನಲ್ಲಿ ಸೋತವು. ನಂತರ 2003 ರಲ್ಲಿ ಹೊಸ ಆಫೀಸ್ ತೆರೆದ ಇವರ ಮೊದಲ ಯಶಸ್ವಿ ಚಿತ್ರಗಳು `ಚಂದ್ರ ಚಕೋರಿ' ಮತ್ತು ದಾಸ. ನಂತರ ದರ್ಶನ ಅಭಿನಯದ `ಭೂಪತಿ',`ಅಯ್ಯ',`ಶಾಸ್ತ್ರಿ',`ಸುಂಟರಗಾಳಿ' ಮುಂತಾದ 20 ಸಾಲು ಸಾಲು ಚಿತ್ರಗಳನ್ನು ವಿತರಿಸಿ ಲಾಭ ಕಂಡರು. ಇವರು ವಿತರಿಸಿದ `ಜೊತೆ ಜೊತೆಯಲಿ',`ಮುಂಗಾರು ಮಳೆ',`ದುನಿಯಾ',`ಪಲ್ಲಕ್ಕಿ'`ಗಜ' ಮುಂತಾದ ಚಿತ್ರಗಳು ಗಲ್ಲಾಪೆಟ್ಟಿಗೆ ಕೊಳ್ಳೆಹೊಡೆದವು. ಈ ಜೋಡಿ ಓಂದನೂರಾ ಐವತ್ತಕ್ಕೂ ಹೆಚ್ಚು ಚಿತ್ರಗಳನ್ನು ವಿತರಿಸಿದೆ,ಅದರಲ್ಲಿ ಮುಕ್ಕಾಲು ಪ್ರತಿಶತ ಚಿತ್ರಗಳು ಯಶಸ್ವಿಯಾಗಿವೆ. ಚಿತ್ರನಿರ್ಮಾಣ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರ ಸಲಹೆಯಂತೆ ಚಿತ್ರನಿರ್ಮಾಣಕ್ಕಿಳಿದ ಇವರು ಮೊದಲು ನಿರ್ಮಿಸಿದ ಚಿತ್ರ ದರ್ಶನ್ ಅಭಿನಯದ `ಅರ್ಜುನ್'. ನಂತರ `ಪರಮಾತ್ಮ',`ಜಾನು',`ಡ್ರಾಮಾ'`ಗೂಗ್ಲಿ',`ಗಜಕೇಸರಿ',`Mr & Mrs ರಾಮಚಾರಿ',`ರಣವಿಕ್ರಮ',`ಬುಲೆಟ್ ಬಸ್ಯಾ' ,`ಮಫ್ತಿ' ಮುಂತಾದ ಸೂಪರ್ ಹಿಟ ಚಿತ್ರಗಳನ್ನು ನಿರ್ಮಿಸಿದ್ದಾರೆ.
ಮುಂದೆ ಓದಿ

ಬೋಗೆಂದ್ರ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ರಿ‍ಷಭ್ ಶೆಟ್ಟಿ 01 Aug 2025
ಅನಿಲ್ ಕುಮಾರ್ 19 Dec 2025
as Producer
ಅನಿಲ್ ಕುಮಾರ್ 26 Aug 2022
ಹರ್ಷ ಎ 29 Oct 2021

ಬೋಗೆಂದ್ರ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಬೋಗೆಂದ್ರ

ಹೆಸರು ಬೋಗೆಂದ್ರ
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಬೋಗೆಂದ್ರ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+