ಭಜರಂಗಿ 2
Release Date :
15 May 2021
Watch Teaser
|
Interseted To Watch
|
ಭಜರಂಗಿ ಮತ್ತು ವಜ್ರಕಾಯ ಚಿತ್ರಗಳ ನಂತರ ಹರ್ಷ ಮತ್ತು ಶಿವರಾಜಕುಮಾರ್ ಮೂರನೇ ಬಾರಿಗೆ ಒಂದುಗೂಡುತ್ತಿರುವ ಚಿತ್ರ ಭಜರಂಗಿ 2. ಜಯಣ್ಣ ಮತ್ತು ಭೋಗೇಂದ್ರ `ಜಯಣ್ಣ ಫಿಲಂಸ್' ಅಡಿಯಲ್ಲಿ ಈ ಚಿತ್ರ ಮೂಡಿ ಬರುತ್ತಿದೆ. ಚಿತ್ರಕ್ಕೆ ಅರ್ಜುನ ಜನ್ಯ ಸಂಗೀತ ನೀಡಲಿದ್ದಾರೆ. ಸ್ವಾಮಿ ಜೆ ಗೌಡ ರ ಛಾಯಗ್ರಹಣವಿರುವ ಈ ಚಿತ್ರದ ಸಂಕಲನವನ್ನು ದೀಪು ಎಸ್ ಕುಮಾರ್ ರವರು ಮಾಡಲಿದ್ದಾರೆ. ಚಿತ್ರದಲ್ಲಿ ಜಾಕಿ ಭಾವನಾ ನಾಯಕಿಯಾಗಿ ನಟಿಸುತ್ತಿದ್ದಾರೆ.
ಚಿತ್ರದ ಮೊದಲ ಭಾಗದ ಶೂಟಿಂಗ್ ಬೆಂಗಳೂರಿನ ಅರಮನೆ ಮೈದಾನದಲ್ಲಿ ನೆಡೆದರೆ, ಮುಂದಿನ ಹಂತದಶೂಟಿಂಗ್ ಶಿವಮೊಗ್ಗ ಮತ್ತು ಸಕ್ರೆಬೈಲ್ ನಲ್ಲಿ ನಡೆಯಿತು..ಚಿತ್ರದ ಮೋಷನ್ ಪೋಸ್ಟರ್ 2020 ಜನೇವರಿ 14 ರಂದು ಬಿಡುಗಡೆಯಾಯಿತು.ಚಿತ್ರದ ಟೀಸರ್ ಶಿವಣ್ಣ ಜನ್ಮದಿನ ಪ್ರಯುಕ್ತ ಜುಲೈ 12, 2020 ಯಂದು ಬಿಡುಗಡೆಯಾಯಿತು.

Read: Complete ಭಜರಂಗಿ 2 ಕಥೆ
-
ಹರ್ಷ ಎDirector
-
ಜಯಣ್ಣProducer
-
ಬೋಗೆಂದ್ರProducer
-
ಅರ್ಜುನ್ ಜನ್ಯMusic Director
-
ರಘು ನಿಡುವಳ್ಳಿDialogues
-
'ರಾಬರ್ಟ್' ನಟಿ ಐಶ್ವರ್ಯ ಪ್ರಸಾದ್ ಬರ್ತಡೇಗೆ ವಿಶ್ ಮಾಡಿದ ದರ್ಶನ್
-
ಖ್ಯಾತ ಗಾಯಕಿ ಕೆಎಸ್ ಚಿತ್ರಾ ಅವರಿಗೆ ಪದ್ಮ ಭೂಷಣ ಪ್ರಶಸ್ತಿ
-
ಕರ್ನಾಟಕದಲ್ಲಿ 'ವೀಕೆಂಡ್ ಅಗ್ರಿಕಲ್ಚರ್': ಕೃಷಿ ಇಲಾಖೆಗೆ ಜೊತೆಯಾದ ದಾಸ
-
ಹಳ್ಳಿಯ ಶಾಲೆಯಲ್ಲಿ ನಟ ಧನಂಜಯ್ ಗಣರಾಜ್ಯೋತ್ಸವ ಆಚರಣೆ: ಡಾಲಿ ಭಾಷಣ ವೈರಲ್
-
ಎಸ್ಪಿಬಿಗೆ ಪದ್ಮವಿಭೂಷಣ: ಸಂತಸ ವ್ಯಕ್ತಪಡಿಸಿದ ಸುಮಲತಾ ಅಂಬರೀಶ್
-
ದಾಂಪತ್ಯ ಜೀವನಕ್ಕೆ ಕಾಲಿಟ್ಟ ವರುಣ್ ಧವನ್ ಬಗ್ಗೆ ಶಾಕಿಂಗ್ ಕಾಮೆಂಟ್ ಮಾಡಿದ ಶ್ರದ್ಧಾ
ನಿಮ್ಮ ಪ್ರತಿಕ್ರಿಯೆ